Latest
News from Karada Vishwa

ಮಂಗಳೂರು ಕರಾಡ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಶ್ರೀ ಶಿವಶಂಕರ್ ಆಯ್ಕೆ
ಮಂಗಳೂರು ಕರಾಡ ಬ್ರಾಹ್ಮಣ ಸಮಾಜ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಶಿವಶಂಕರ್ ಭಟ್ ಕನ್ನಡ್ಕ ಅವರಿಗೆ ಅಭಿನಂದನೆಗಳು. ಕಾರ್ಯಕಾರಿ ಸಮಿತಿಯ ಎಲ್ಲಾ ನೂತನ ಪದಾಧಿಕಾರಿಗಳಿಗೂ ಅಭಿನಂದನೆಗಳು...ಶುಭಾಶಯಗಳು...
Read story
ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಚಂದ್ರಶೇಖರ ಭಟ್ ಅವರಿಗೆ ಅಭಿನಂದನೆಗಳು ...
ಚೆಮ್ನಾಡು ಗ್ರಾಮ ಪಂಚಾಯತಿನಿಂದ ಗೌರವ ..
Read story
ಕರಾಡ ಬ್ರಾಹ್ಮಣ ಸಮಾಜ, ಮಂಗಳೂರು - ನೂತನ ಪದಾಧಿಕಾರಿಗಳ ಆಯ್ಕೆ
2024–25ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳ ಮಂಡನೆ, ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ.
Read story
ಕನ್ನಡ ಸಾಹಿತ್ಯ ಪರಿಷತ್ತು - ಕಾರ್ಕಳ ಘಟಕದಿಂದ ಕೃಷ್ಣ ಭಟ್ಟರಿಗೆ ಸನ್ಮಾನ
“ಹಿರಿಯರ ಕಡೆಗೆ ಸಾಹಿತ್ಯದ ನಡಿಗೆ” ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಶ್ರೀಯುತ ಕೃಷ್ಣ ಭಟ್ಟರನ್ನು ಅವರ ನಿವಾಸದಲ್ಲಿ ದಿನಾಂಕ 10-8-2025 ರಂದು ಸನ್ಮಾನಿಸಲಾಯಿತು.
Read story
ಛಲ ಬಿಡದ ಗಡಿನಾಡ ಮೇಷ್ಟ್ರು ...
ಇಂದಿನ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಪರಿಸರಪ್ರೇಮಿ, ಶಿಕ್ಷಕ ಶಾಂತಿಯಡಿ ಶಿವಕುಮಾರ್ ಅವರ ಪರಿಸರ ಸೇವೆಯ ಕುರಿತ ವರದಿ ...
Read story
ಪ್ರದೇಶ ಕರಾಡ ಸಮಾಜ ಸಿರಸಿಯವರಿಂದ ಅರಿಷಿಣ, ಕುಂಕುಮ, ಮತ್ತು ಕುಂಕುಮಾರ್ಚನೆ
5/8/2025 ರಂದು ಕೊಡನಕಟ್ಟೆಯ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ನಡೆಯಿತು . .
Read story
ಕುರುಮುಜ್ಜಿ ದಿ.ಈಶ್ವರ ಭಟ್ 75 ವರ್ಷಗಳ ಹಿಂದೆ ರಚಿಸಿದ ಕವನ ಸಂಕಲನ 'ಕೆಂದಾವರೆ' ಬಿಡುಗಡೆ .
ಈಶ್ವರ ಭಟ್ಟರ ಮರಣಾನಂತರ ವರ್ಷಾಂತಿಕ ಕಾರ್ಯಕ್ರಮದ ಅಂಗವಾಗಿ ಮಗ ರಾಜಗೋಪಾಲ ಕುರುಮುಜ್ಜಿ ಮತ್ತು ಕುಟುಂಬದವರ ನೇತೃತ್ವದಲ್ಲಿ ಕುರುಮುಜ್ಜಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಬಿಡುಗಡೆ .
Read story
ವಿವಿಧೆಡೆಗಳಲ್ಲಿ ಸಾಮೂಹಿಕ ಋಗುಪಾಕರ್ಮ
ಶ್ರಾವಣ ಶುಕ್ಲ ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ, ಕರಾಡ ಬ್ರಾಹ್ಮಣ ಸಮುದಾಯದ ವತಿಯಿಂದ ವಿವಿಧೆಡೆಗಳಲ್ಲಿ ಸಾಮೂಹಿಕ ಋಗುಪಾಕರ್ಮ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
Read story
ನಮಿತಾ ಸಿ.ಹೆಚ್. ಚಾಂಗುಳಿ - ಗಣಿತ ಶಾಸ್ತ್ರದಲ್ಲಿ ಪಿ ಹೆಚ್ ಡಿ
ಕರಾಡ ವಿಶ್ವದಿಂದ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶ್ರೇಷ್ಠ ಭವಿಷ್ಯಕ್ಕೆ ಶುಭಾಶಯಗಳು!
Read story