Karada Vishwa

News · August 9, 2025

ನಮಿತಾ ಸಿ.ಹೆಚ್. ಚಾಂಗುಳಿ - ಗಣಿತ ಶಾಸ್ತ್ರದಲ್ಲಿ ಪಿ ಹೆಚ್ ಡಿ

ಕರಾಡ ವಿಶ್ವದಿಂದ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶ್ರೇಷ್ಠ ಭವಿಷ್ಯಕ್ಕೆ ಶುಭಾಶಯಗಳು!

ನಮಿತಾ ಸಿ.ಹೆಚ್. ಚಾಂಗುಳಿ ಅವರು ಚಾಂಗುಳಿ ನಡುಮನೆಯ ಶ್ರೀ ರಾಮಚಂದ್ರ ಭಟ್ ಮತ್ತು ಶ್ರೀಮತಿ ಶ್ರೀದೇವಿ ದಂಪತಿಯ ಪುತ್ರಿ.

ಇವರು ಚೆನ್ನೈನಲ್ಲಿ ಇರುವ ಪ್ರಸಿದ್ಧ Institute of Mathematical Sciences (IMSc) ಸಂಸ್ಥೆಯಲ್ಲಿ ಗಣಿತ ವಿಭಾಗದ ಪ್ರಾಧ್ಯಾಪಕರಾದ ಡಾ. ಸುಂದರ್ ಅವರ ಮಾರ್ಗದರ್ಶನದಲ್ಲಿ "Some Results on Multiparameter Decomposable Product Systems and CAR Flows" ಎಂಬ ಮಹತ್ವಪೂರ್ಣ ವಿಷಯದ ಕುರಿತಾಗಿ ಪ್ರಬಂಧವನ್ನು ಮಂಡಿಸಿ, ಮುಂಬೈಯ HOMI BHABHA NATIONAL INSTITUTE ನಿಂದ ಗಣಿತಶಾಸ್ತ್ರದಲ್ಲಿ ಡಾಕ್ಟರೇಟ್ (Ph.D) ಪದವಿ ಪಡೆದಿದ್ದಾರೆ.

ನಮಿತಾ ಅವರು ಮಂಗಳೂರು ಮೂಲದ ಶ್ರೀ ಸುಹಾಸ್ ಎಂ. ಭಟ್ ಅವರ ಪತ್ನಿ.

ಕರಾಡ ವಿಶ್ವದಿಂದ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶ್ರೇಷ್ಠ ಭವಿಷ್ಯಕ್ಕೆ ಶುಭಾಶಯಗಳು!

EducationWomen
ನಮಿತಾ ಸಿ.ಹೆಚ್. ಚಾಂಗುಳಿ - ಗಣಿತ ಶಾಸ್ತ್ರದಲ್ಲಿ ಪಿ ಹೆಚ್ ಡಿ