Karada Vishwa

News · August 14, 2025

ಕರಾಡ ಬ್ರಾಹ್ಮಣ ಸಮಾಜ, ಮಂಗಳೂರು - ನೂತನ ಪದಾಧಿಕಾರಿಗಳ ಆಯ್ಕೆ

2024–25ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳ ಮಂಡನೆ, ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ.

10-08-2025ನೇ  ಭಾನುವಾರ, ಧ್ಯಾನ ಮಂದಿರದಲ್ಲಿ  ಕರಾಡ ಬ್ರಾಹ್ಮಣ ಸಮಾಜ (ರಿ) ಮಂಗಳೂರು ಇದರ ವಾರ್ಷಿಕ ಮಹಾಸಭೆ ಜರುಗಿತು. ಮಹಾಸಭೆಯಲ್ಲಿ 2024–25ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳು ಮಂಡನೆಯಾಗಿ ಸಭೆಯಲ್ಲಿ ಅನುಮೋದನೆಗೊಂಡವು.

ಅಲ್ಲದೆ 2025–26 ಹಾಗೂ 2026–27 ರ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ನಡೆಯಿತು. ಆಯ್ಕೆಯಾದ ಸಮಿತಿ ಸದಸ್ಯರು ಈ ಕೆಳಗಿನಂತಿದ್ದಾರೆ:

ಪದಾಧಿಕಾರಿಗಳು

  1. ಅಧ್ಯಕ್ಷರು: ಶ್ರೀ ಶಿವಶಂಕರ ಭಟ್

  2. ಉಪಾಧ್ಯಕ್ಷರು: ಶ್ರೀ ಸುನಿಲ್ ಕುಮಾರ್ ಅಂಗ್ರಾಜೆ

  3. ಕಾರ್ಯದರ್ಶಿ: ಶ್ರೀ ಜಯರಾಮ್ ಭಟ್ ಕೋಮುಂಜೆ

  4. ಜೊತೆ ಕಾರ್ಯದರ್ಶಿ: ಶ್ರೀಮತಿ ಚಿತ್ರಾ ಜಗದೀಶ್

  5. ಕೋಶಾಧಿಕಾರಿ: ಶ್ರೀ ಸೀತಾಕಾಂತ ದರ್ಭೆ

ಸಭೆಯ ಸದಸ್ಯರು

  1. ಶ್ರೀ ಅನಂತಶಯನ ಭಟ್

  2. ಶ್ರೀ ಪುರುಷೋತ್ತಮ ಭಟ್

  3. ಶ್ರೀಮತಿ ರಮಾದೇವಿ

  4. ಶ್ರೀ ರಮೇಶ್ ಭಟ್ ಕುಂಟಲ್ಪಾಡಿ

  5. ಶ್ರೀ ರಾಮಚಂದ್ರ ಭಟ್ ಗುಲುಗುಂಜಿ

  6. ಶ್ರೀಮತಿ ವಾರಿಜಾ ಭಟ್

  7. ಶ್ರೀ ಜನಾರ್ದನ ಭಟ್ ಸಜಂಕಿಲ

  8. ಶ್ರೀ ಅಶ್ವಿನ್ ಭಟ್ ಭಾಜಿತೊಟ್ಟಿ

  9. ಶ್ರೀ ರವಿಚಂದ್ರ ಭಟ್ ಮಂಡೆಕೋಲು

  10. ಶ್ರೀ ಗಿರೀಶ್ ಕೂವೆತೋಟ

  11. ಶ್ರೀ ರಾಮಚಂದ್ರ ಪಂಡಿತ್

  12. ಶ್ರೀಮತಿ ಶ್ರೀಲತಾ ಮನೋಜ್

ಕರಾಡ ಬ್ರಾಹ್ಮಣ ಸಮಾಜ, ಮಂಗಳೂರು - ನೂತನ ಪದಾಧಿಕಾರಿಗಳ ಆಯ್ಕೆ