Karada Vishwa

News · August 17, 2025

ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಚಂದ್ರಶೇಖರ ಭಟ್ ಅವರಿಗೆ ಅಭಿನಂದನೆಗಳು ...

ಚೆಮ್ನಾಡು ಗ್ರಾಮ ಪಂಚಾಯತಿನಿಂದ ಗೌರವ ..

ಮಲಯಾಳ ಕೃಷಿ ದಿನದ ಅಂಗವಾಗಿ ಕಾಸರಗೋಡು ಜಿಲ್ಲೆಯ ಚೆಮ್ನಾಡು ಗ್ರಾಮ ಪಂಚಾಯತಿನ 2025- 26 ವರ್ಷದ ಶ್ರೇಷ್ಠ ಕೃಷಿಕನಾಗಿ ಪಾದೂರು ತರವಾಡು ಮನೆಯ ಶ್ರೀಯುತ ಚಂದ್ರಶೇಖರ ಭಟ್ ಅವರು ಗೌರವಿಸಲ್ಪಟ್ಟಿದ್ದಾರೆ ....ಅವರಿಗೆ ಕರಾಡ  ವಿಶ್ವದ ಅಭಿನಂದನೆಗಳು

Agriculture
ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಚಂದ್ರಶೇಖರ ಭಟ್ ಅವರಿಗೆ ಅಭಿನಂದನೆಗಳು ...