Karada Vishwa

Latest

News from Karada Vishwa

ವಿದ್ವಾನ್ ಡಾ . ಸತ್ಯಕೃಷ್ಣ ಭಟ್ ಅವರಿಗೆ UAEಯಿಂದ 'ಸಂಸ್ಕೃತ ವಿದ್ವತ್ ಕೀರ್ತಿರತ್ನ' ಗೌರವ
Sep 1, 2025

ವಿದ್ವಾನ್ ಡಾ . ಸತ್ಯಕೃಷ್ಣ ಭಟ್ ಅವರಿಗೆ UAEಯಿಂದ 'ಸಂಸ್ಕೃತ ವಿದ್ವತ್ ಕೀರ್ತಿರತ್ನ' ಗೌರವ

ಶ್ರೀಯುತರಿಗೆ ಕರಾಡ ವಿಶ್ವದ ಅಭಿನಂದನೆಗಳು . ..

Read story
ತುಳುವ ಮಹಾಸಭೆ ಕಾರ್ಕಳ ಸಂಚಾಲಕರಾಗಿ  ಕೆ . ವಿ .  ಶ್ರೀಕಾಂತ ರಾವ್ ನೇಮಕ
Sep 1, 2025

ತುಳುವ ಮಹಾಸಭೆ ಕಾರ್ಕಳ ಸಂಚಾಲಕರಾಗಿ ಕೆ . ವಿ . ಶ್ರೀಕಾಂತ ರಾವ್ ನೇಮಕ

ಇವರು ಕರಾಡ ಬ್ರಾಹ್ಮಣ ಸುಧಾರಕ ಸಂಘ ಗುಂಡ್ಯಡ್ಕದ ಮಾಜಿ ಅಧ್ಯಕ್ಷರು ....ಇವರಿಗೆ ಅಭಿನಂದನೆಗಳು

Read story
ಶ್ರೀ  ಗೋವಿಂದ ಪ್ರಕಾಶ ಭಟ್ ಕನ್ನಡಗುಳಿ  ಇವರಿಗೆ "ವೇದ ಶಾರದಾ " ಪ್ರಶಸ್ತಿ
Sep 1, 2025

ಶ್ರೀ  ಗೋವಿಂದ ಪ್ರಕಾಶ ಭಟ್ ಕನ್ನಡಗುಳಿ  ಇವರಿಗೆ "ವೇದ ಶಾರದಾ " ಪ್ರಶಸ್ತಿ

ಶ್ರೀ ವೇದನಾದ ಗುರುಕುಲವನ್ನು ಸ್ಥಾಪಿಸಿ, ಋಗ್ವೇದ, ಸಂಸ್ಕೃತ, ಪುರಾಣಗಳು ಮತ್ತು ಸನಾತನ ಧರ್ಮದ ಬೋಧನೆಯಲ್ಲಿ ತೊಡಗಿರುವುದರ ಜೊತೆಗೆ, ಅವರು ಪರಿಣತ ಕರ್ಣಾಟಕ ಸಂಗೀತಗಾರರಾಗಿಯೂ ಖ್ಯಾತಿ ಪಡೆದಿದ್ದಾರೆ. “ವೇದ-ನಾದ” ಪರಂಪರೆಯನ್ನು ಒಗ್ಗೂಡಿಸಿದ ಅಪರೂಪದ ವ್ಯಕ್ತಿತ್ವ ಎಂದು ಎಲ್ಲೆಡೆ ಗುರುತಿಸಲ್ಪಟ್ಟಿದ್ದಾರೆ.

Read story
ಜಾತಿವಾರು ಪಟ್ಟಿಯಲ್ಲಿ ಕರಾಡ ಬ್ರಾಹ್ಮಣ ಪಂಗಡವನ್ನು ಸೇರಿಸಲು ಮನವಿ ...
Aug 31, 2025

ಜಾತಿವಾರು ಪಟ್ಟಿಯಲ್ಲಿ ಕರಾಡ ಬ್ರಾಹ್ಮಣ ಪಂಗಡವನ್ನು ಸೇರಿಸಲು ಮನವಿ ...

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿಸೂಚನೆಯಂತೆ ಪ್ರಕಟಿಸಿದ ಜಾತಿವಾರು ಪಟ್ಟಿಯಲ್ಲಿ ೧ ೪ ೦ ೦ ಜಾತಿಗಳ ಪೈಕಿ ಕರಾಡ ಬ್ರಾಹ್ಮಣ ಪಂಗಡದ ಹೆಸರು ಸೇರಿಸಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪರಿಷ್ಕೃತ ಜಾತಿವಾರು ಪಟ್ಟಿಯಲ್ಲಿ ಕರಾಡ ಬ್ರಾಹ್ಮಣ ಪಂಗಡದ ಹೆಸರು ಸೇರಿಸಬೇಕು ಎಂದು ಕರಾದ ಬ್ರಾಹ್ಮಣ ಸಮಾಜ ಸಂಘಗಳು ಮನವಿ ಮಾಡಿವೆ .

Read story
ತೈರೆ ದೇವಸ್ಥಾನದಲ್ಲಿ ನಡೆಯುತ್ತಿರುವ ಭಾಗವತ ಸಪ್ತಾಹ ಯಜ್ಞ
Aug 30, 2025

ತೈರೆ ದೇವಸ್ಥಾನದಲ್ಲಿ ನಡೆಯುತ್ತಿರುವ ಭಾಗವತ ಸಪ್ತಾಹ ಯಜ್ಞ

ತೈರೆ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ಭಾಗವತ ಸಪ್ತಾಹ ಯಜ್ಞದ ಐದನೇ ದಿನವಾದ 29.08.2025 ಶುಕ್ರವಾರ ನಡೆದ ರುಕ್ಮಿಣೀ ಸ್ವಯಂವರ ಶೋಭಾಯಾತ್ರೆ ಯ ದೃಶ್ಯಗಳು...

Read story
ಕರಾಡ ಭಜನಾ ಸಂಜೆ 
Aug 28, 2025

ಕರಾಡ ಭಜನಾ ಸಂಜೆ 

-ಯುವ ಕರಾಡ ಬಳಗ

Read story
ವಿವಿಧೆಡೆಗಳಲ್ಲಿ ನಡೆದ ಸಾಮೂಹಿಕ ಗೌರೀ ಪೂಜೆ
Aug 26, 2025

ವಿವಿಧೆಡೆಗಳಲ್ಲಿ ನಡೆದ ಸಾಮೂಹಿಕ ಗೌರೀ ಪೂಜೆ

ಕರಾಡ ಬ್ರಾಹ್ಮಣ ಸಮಾಜದ ಸ್ಥಳೀಯ ಸಮಿತಿಗಳ ಆಶ್ರಯದಲ್ಲಿ, ವಿವಿಧೆಡೆಗಳಲ್ಲಿ ಇಂದು ಸಾಮೂಹಿಕ ಗೌರೀ ಪೂಜೆ ಭಕ್ತಿಪೂರ್ಣವಾಗಿ ನೆರವೇರಿತು.

Read story
ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾಗವತ ಸಪ್ತಾಹ ಪ್ರಾರಂಭ
Aug 25, 2025

ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾಗವತ ಸಪ್ತಾಹ ಪ್ರಾರಂಭ

ಹೊರೆಕಾಣಿಕೆ ಮೆರವಣಿಗೆ ಹಾಗೂ ಆಚಾರ್ಯರಾದ ಶ್ರೀ ಮಾಂಕುಳಂ ಗೋವಿಂದನ್ ನಂಬೂದಿರಿ ಅವರಿಗೆ ಪೂರ್ಣಕುಂಭ ಸ್ವಾಗತ

Read story
ಶ್ರೀ ಕೃಷ್ಣ ಭಟ್ ಚಾಂಗುಳಿ ಇವರಿಗೆ ಕರಾಡ ವಿಶ್ವದ ಅಭಿನಂದನೆಗಳು 
Aug 20, 2025

ಶ್ರೀ ಕೃಷ್ಣ ಭಟ್ ಚಾಂಗುಳಿ ಇವರಿಗೆ ಕರಾಡ ವಿಶ್ವದ ಅಭಿನಂದನೆಗಳು 

ಹಿರಿಯ ಕೃಷಿಕ ಶ್ರೀ ಕೃಷ್ಣ ಭಟ್ ಚಾಂಗುಳಿ ಅವರಿಗೆ ಇತ್ತೀಚೆಗೆ ಬದಿಯಡ್ಕ ಪಂಚಾಯತ್ ವತಿಯಿಂದ “ಶ್ರೇಷ್ಠ ಹಿರಿಯ ಕೃಷಿಕ ಪ್ರಶಸ್ತಿ” ಲಭಿಸಿದೆ.

Read story