
News · September 1, 2025
ವಿದ್ವಾನ್ ಡಾ . ಸತ್ಯಕೃಷ್ಣ ಭಟ್ ಅವರಿಗೆ UAEಯಿಂದ 'ಸಂಸ್ಕೃತ ವಿದ್ವತ್ ಕೀರ್ತಿರತ್ನ' ಗೌರವ
ಶ್ರೀಯುತರಿಗೆ ಕರಾಡ ವಿಶ್ವದ ಅಭಿನಂದನೆಗಳು . ..
ಮಾರ್ಗದೀಪ ಸಾಂಸ್ಕೃತಿಕ ಸಮಿತಿ - ಯು. ಎ. ಇ. ಇದರ ವತಿಯಿಂದ ಮಾರ್ಗದೀಪ ಸಾರ್ವಜನಿಕ ಶ್ರೀ ಗಣೇಶ ಉತ್ಸವದ ಶುಭ ಸಂದರ್ಭದಲ್ಲಿ ವಿದ್ವಾನ್ ಡಾ . ಸತ್ಯಕೃಷ್ಣ ಭಟ್ ಅವರಿಗೆ 'ಸಂಸ್ಕೃತ ವಿದ್ವತ್ ಕೀರ್ತಿರತ್ನ' ಗೌರವವನ್ನು ನೀಡಿ ಸನ್ಮಾನಿಸಲಾಗಿದೆ . ಶ್ರೀಯುತರಿಗೆ ಕರಾಡ ವಿಶ್ವದ ಅಭಿನಂದನೆಗಳು . ..

