Karada Vishwa

News · August 13, 2025

ಪ್ರದೇಶ ಕರಾಡ ಸಮಾಜ ಸಿರಸಿಯವರಿಂದ ಅರಿಷಿಣ, ಕುಂಕುಮ, ಮತ್ತು ಕುಂಕುಮಾರ್ಚನೆ

5/8/2025 ರಂದು ಕೊಡನಕಟ್ಟೆಯ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ನಡೆಯಿತು . .

5/8/2025 ರಂದು ಕೊಡನಕಟ್ಟೆಯ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ   ಪ್ರದೇಶ ಕರಾಡ ಸಮಾಜ ಸಿರಸಿಯವರಿಂದ ಶ್ರೀಮತಿ ಪ್ರತಿಭಾ ದೇವ  ಬೆಳಲೆ ಇವರ ಔದರ್ಯದಲ್ಲಿ ಅರಿಷಿಣ, ಕುಂಕುಮ, ಮತ್ತು ಕುಂಕುಮಾರ್ಚನೆ  ಕಾರ್ಯಕ್ರಮ, 
ಯಶಸ್ವಿಯಾಗಿ ಜರುಗಿತು.