Gatherings
Events
Past events

09
Aug 2025
ಉಪಾಕರ್ಮ ಆಮಂತ್ರಣ - ಬೆಂಗಳೂರು
ದಿನಾಂಕ: ಆಗಸ್ಟ್ 9, 2025 ಶನಿವಾರ

09
Aug 2025
ಅಗಲ್ಪಾಡಿ ಮಠದಲ್ಲಿ ಸಾಮೂಹಿಕ ಋಗುಪಾಕರ್ಮ
ತಾರೀಕು 09-08-2025 ನೇ ಶನಿವಾರ

08
Aug 2025
ಶ್ರೀ ರಾಧಾಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು
ದಿನಾಂಕ : 09-08-2025 ರಿಂದ 17-08-2025 ರವರೆಗೆ

08
Aug 2025
ಚೇರ್ಕಬೆಯಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ
ದಿನಾಂಕ : 08-08-2025 ಶುಕ್ರವಾರ , ಬೆಳಗ್ಗೆ ಗಂಟೆ 10ರಿಂದ ; ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಚೇರ್ಕಬೆಯಲ್ಲಿ

07
Aug 2025
ಕರಾಡ ವಿಶ್ವ ವೆಬಿನಾರ್ ಸರಣಿ -28
ದಿನಾಂಕ : 09/08/2025ರ ಶನಿವಾರ ಸಂಜೆ 7.30ಕ್ಕೆ ವಿಷಯ : ಪ್ರಥಮ ಚಿಕಿತ್ಸೆ ಸಂಪನ್ಮೂಲ ವ್ಯಕ್ತಿ : ಡಾ. ಬೇಂಗ್ರೋಡಿ ರಾಮಚಂದ್ರ ಭಟ್

03
Aug 2025
ಕರಾಡ ಮಹಿಳಾ ಸಮಾವೇಶ -2025
ದಿನಾಂಕ : 03-08-2025, ಆದಿತ್ಯವಾರ ಸ್ಥಳ : ಪೆರ್ಲ "ಶ್ರೀ ಭಾರತೀ ಸದನ"

02
Aug 2025
ಕರಾಡ ಮಹಿಳಾ ಸಮಾವೇಶ
ಸರ್ವರಿಗೂ ಆದರದ ಸ್ವಾಗತ ...

27
Jul 2025
ಅಗಲ್ಪಾಡಿ ಮಠದಲ್ಲಿ ಪ್ರವಚನ - 'ರಾಮಾಯಣ-ಒಂದು ಚಿಂತನೆ'
ತಾರೀಕು 27-07-2025 , ಆದಿತ್ಯವಾರ ಬೆಳಗ್ಗೆ 10.30 ರಿಂದ 12 ರ ತನಕ

25
Jul 2025
ವೀಣಾವಾದಿನೀ ಸಂಗೀತ ವಿದ್ಯಾಪೀಠದಲ್ಲಿ ರಾಮಾಯಣ ಮಾಸ - ಭಗವತೀ ಸೇವೆ
ದಿನಾಂಕ : 25 ಜುಲೈ 2025 ಶುಕ್ರವಾರದಂದು ಸ್ಥಳ : ನಾರಾಯಣೀಯಂ ಮ್ಯೂಸಿಕ್ ಕ್ಯಾಂಪಸ್ , ಬಳ್ಳಪದವು
