Gatherings
Events
Past events

21
Jul 2025
ಕರಾಡ ಬ್ರಾಹ್ಮಣರ ಶ್ರೀ ಗುರುದರ್ಶನ ದಿನ - ಶೃಂಗೇರಿ ಶ್ರೀ ಮಠದಲ್ಲಿ
ದಿನಾಂಕ : 21-07-2025 , ಸೋಮವಾರ ; ಶ್ರೀ ದೇವರ ದರ್ಶನ, ಶ್ರೀ ಗುರುಗಳ ದರ್ಶನ , ಕರಾಡ ವಿಶ್ವ ಮೊಬೈಲ್ ಆಪ್- ಡಿಜಿಟಲ್ ಅಡ್ರೆಸ್ ಬುಕ್ - ವೆಬ್ಸೈಟ್ ಬಿಡುಗಡೆ , ಸಮಾಜ ಬಾಂಧವರ ಸಮ್ಮಿಲನ

12
Jul 2025
ಕರಾಡ ವಿಶ್ವ ವೆಬಿನಾರ್ ಸರಣಿ -27
12/07/2025ರ ಶನಿವಾರ ಸಂಜೆ 7.30ಕ್ಕೆ ; ವಿಷಯ: "ಸಂಗೀತವೆಂಬ ಸಂಗಾತಿ" ; ಸಂಪನ್ಮೂಲ ವ್ಯಕ್ತಿ : ಗಾನಪ್ರವೀಣ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು

03
Jul 2025
ವೇದ ಆಸಕ್ತರಿಗೆ online ಮತ್ತು offline ತರಗತಿಗಳು
ಬೆಂಗಳೂರಿನ ಬನಶಂಕರಿ ಆರನೇ ಹಂತದಲ್ಲಿರುವ (ಬ್ರಿಗೇಡ್ ಒಮೆಗಾ ವಸತಿ ಸಮುಚ್ಚಯದ ಬಳಿ) "ಸುರಭಿ ಮಾಣಿಮೂಲೆ" ಮನೆಯಲ್ಲಿ ...

03
Jul 2025
ಜನಸೇವಾ - 'ಹಿರಿಯರ ಮನೆ' ಭೂಮಿ ಪೂಜೆ
ದಿನಾಂಕ : 29-07-2025 ಮಂಗಳವಾರ ಸ್ಥಳ : ಪುಂಡೂರು ALP ಶಾಲೆ , ಮಾಳಂಗೈ , ಕಾಸರಗೋಡು

01
Jul 2025
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಕರ್ಕಾಟಕ ಮಾಸದ ದುರ್ಗಾಸೇವೆ
17-07-2025 ಗುರುವಾರದಿಂದ 28-07-2025 ಸೋಮವಾರದ ತನಕ

29
Jun 2025
ಕರಾಡ ಬ್ರಾಹ್ಮಣ ಸಮಾಜ - ಶೃಂಗೇರಿ ಸಂಪರ್ಕ ಸಮಿತಿ ಸಭೆ
ದಿನಾಂಕ : 29-06-2025 ಆದಿತ್ಯವಾರ ; ಸಮಯ : ಮಧ್ಯಾಹ್ನ ಗಂಟೆ 12 ಕ್ಕೆ ; ಸ್ಥಳ : ಶ್ರೀ ಶಂಕರ ಸದನ ಪೆರ್ಲ

18
Jun 2025
ಕರಾಡ ಸುವರ್ಣ ಸಂಭ್ರಮ ಆಚರಿಸುವ ಬಗ್ಗೆ ಸಭೆ
ದಿನಾಂಕ : 29-06-2025 ಆದಿತ್ಯವಾರ ; ಸಮಯ : ಬೆಳಗ್ಗೆ 10 ಗಂಟೆ ; ಸ್ಥಳ : ಶ್ರೀ ಶಂಕರ ಸದನ ಪೆರ್ಲ

12
Jun 2025
ಕರಾಡ ವಿಶ್ವ ವೆಬಿನಾರ್ ಸರಣಿ -26
ದಿನಾಂಕ : 14/06/2025ರ ಶನಿವಾರ ಸಂಜೆ 7.30ಕ್ಕೆ ; ಸಂಪನ್ಮೂಲ ವ್ಯಕ್ತಿ : ಶ್ರೀಮತಿ ಚೇತನಾ ವಿಶ್ವಕುಮಾರ್ ಕಾಯರ್ಗದ್ದೆ ; ವಿಷಯ : "ಭಗವದ್ಗೀತೆಯ ಕೆಲವು ಮುಖ್ಯ ಅಂಶಗಳು"

30
May 2025
SSBL Season 2 - ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯಾಟ
ಶ್ರೀ ಶಂಕರ ಸದನ ಕ್ರೀಡಾ ಸಮಿತಿ ಮತ್ತು ಕಾರ್ಕಳ ಕಾರ್ಯದ ಇವರ ಸಹಯೋಗದೊಂದಿಗೆ - ಶ್ರೀ ಶಂಕರ ಸದನ ಬ್ಯಾಡ್ಮಿಂಟನ್ ಲೀಗ್(SSBL) ಸೀಸನ್ 2.
