Karada Vishwa

Event · August 25, 2025

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ 12 ಕಾಯಿ ಗಣಪತಿ ಹವನ

27.8.2025 ನೇ ಬುಧವಾರ

ನಮಸ್ಕಾರ🙏
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವರ್ಷಂಪ್ರತಿ ನಡೆಯುವಂತೆ ತಾರೀಕು 27.8.2025 ನೇ ಬುಧವಾರ ಬೆಳಗ್ಗೆ 6.15 ಕ್ಕೆ  ಕ್ಷೇತ್ರದ ತಂತ್ರಿವರ್ಯರಿಂದ 12 ಕಾಯಿ ಗಣಪತಿ ಹವನ  ನೆರವೇರಲಿರುವುದು. ತಾವೆಲ್ಲರೂ  ಬಂದು ಪ್ರಸಾದ ಸ್ವೀಕರಿಸಿ ಸರ್ವೇಶ್ವರಿಯ ಮತ್ತು ಗಣಪತಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಿಕೆ.

 ಇತೀ,
ಆಡಳಿತ ಮಂಡಳಿ

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ 12 ಕಾಯಿ ಗಣಪತಿ ಹವನ