
Event · September 21, 2025
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : ಮೊದಲನೇ ದಿನ
ಪಾಡ್ಯ, ತಾರೀಕು 22- 09- 2025, ಸೋಮವಾರ. ಶೈಲಪುತ್ರಿ ಆರಾಧನಾ ದಿನ.
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025.
ಪಾಡ್ಯ, ತಾರೀಕು 22- 09- 2025, ಸೋಮವಾರ.
ಶೈಲಪುತ್ರಿ ಆರಾಧನಾ ದಿನ,
ಪ್ರಾತಃ ಕಾಲ -
6.15 ರಿಂದ ರುದ್ರಾಭಿಷೇಕ, ಗಣಪತಿ ಹವನ.
7:00 ರಿಂದ ಲಲಿತಾ ಸಹಸ್ರನಾಮ ಪಾರಾಯಣ
7.30 ರಿಂದ ಉಷ: ಪೂಜೆ
7.45 ಕ್ಕೆ ಗಣಪತಿ ಪೂಜೆ, ನವರಾತ್ರಿ ಬಗ್ಗೆ ವಿಶೇಷ ಪ್ರಾರ್ಥನೆ.
8.15 ರಿಂದ ತರಕಾರಿ ಕೊಯ್ಯುವ ಮುಹೂರ್ತ.
9.30 ವೇದ ಪಾರಾಯಣ
10.00 ರಿಂದ ನವಕಪೂಜೆ,
10.15 ರಿಂದ ಸೌರ ವಿದ್ಯುತ್ ಯೋಜನೆಯ ಉದ್ಘಾಟನೆ.
10.30 ರಿಂದ ತುಲಾಭಾರ ಸೇವೆ.
ಅಪರಾಹ್ನ -
12.30 ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ.
1.15 ಅನ್ನ ಪ್ರಸಾದ.
ಸಾಯಂಕಾಲ -
6.15 ದೀಪಾರಾಧನೆ
6.30 ಭಜನೆ -ಶ್ರೀ ದುರ್ಗಾ ಭಜನ ಸಂಘ, ಅಗಲ್ಪಾಡಿ ಇವರಿಂದ
7.45 ನವರಾತ್ರಿ ಪೂಜೆ, ಪ್ರಾರ್ಥನೆ, ಪ್ರಸಾದ
8.30 ಅನ್ನಪ್ರಸಾದ.
ಭಕ್ತರ ಗಮನಕ್ಕೆ:
ಅಗಲ್ಪಾಡಿ ಶ್ರೀ ಕ್ಷೇತ್ರದಲ್ಲಿ ಸಮಾಜ ಬಾಂಧವರ ಸಹಕಾರದೊಂದಿಗೆ 10 kw ಸೋಲಾರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರ ಉದ್ಘಾಟನಾ ಸಮಾರಂಭವು 22.09.2025 ನೇ ಸೋಮವಾರ ಬೆಳಗ್ಗೆ 10 ಗಂಟೆಗೆ ಡಾಕ್ಟರ್ ಬಾಲಕೃಷ್ಣ ಭಟ್, ನೆಕ್ರಾಜೆ ಅವರಿಂದ ಶ್ರೀ ಕ್ಷೇತ್ರದ ಪರಿಸರದಲ್ಲಿ ನೆರವೇರಲಿರುವುದು. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅಪೇಕ್ಷೆ.
ಇತಿ,
ಆಡಳಿತ ಮಂಡಳಿ
