Karada Vishwa

Event · September 22, 2025

ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : 2ನೇ ದಿನ

ಬಿದಿಗೆ, ತಾರೀಕು 23.09.2025 -ಮಂಗಳವಾರ. ಬ್ರಹ್ಮಚಾರಿಣಿ ಆರಾಧನಾ ದಿನ

ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025.


ಬಿದಿಗೆ, ತಾರೀಕು 23.09.2025 -ಮಂಗಳವಾರ.

ಬ್ರಹ್ಮಚಾರಿಣಿ ಆರಾಧನಾ ದಿನ

ಪ್ರಾತಃ ಕಾಲ -
6.15 ರಿಂದ ರುದ್ರಾಭಿಷೇಕ,  ಗಣಪತಿ ಹವನ.
7:00 ರಿಂದ ಲಲಿತಾ ಸಹಸ್ರನಾಮ ಪಾರಾಯಣ
7.30 ರಿಂದ ಉಷ: ಪೂಜೆ 
8.00 ಕ್ಕೆ ಕದಿರೋತ್ಸವ(ದೇವಳ ತುಂಬಿಸುವುದು)
9.30 ವೇದ ಪಾರಾಯಣ
10.00 ರಿಂದ ನವಕಪೂಜೆ,
10.30 ರಿಂದ ತುಲಾಭಾರ ಸೇವೆ.

ಅಪರಾಹ್ನ -

12.30 ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ.
1.15 ಅನ್ನ ಪ್ರಸಾದ.

ಸಾಯಂಕಾಲ-

6.15 ದೀಪಾರಾಧನೆ
6.30 ಭಜನೆ - ಶ್ರೀ ಮಹಾಮಾಯಿ ಭಜನ ಸಂಘ ಮಾರ್ಪನಡ್ಕ ಇವರಿಂದ 
7.45 ನವರಾತ್ರಿ ಪೂಜೆ,  ಪ್ರಾರ್ಥನೆ, ಪ್ರಸಾದ 
8.30 ಅನ್ನಪ್ರಸಾದ.

ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : 2ನೇ ದಿನ