
Event · September 27, 2025
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : 6ನೇ ದಿನ
ಪಂಚಮಿ/ಷಷ್ಠಿ , ತಾರೀಕು 27.09.2025 -ಶನಿವಾರ. ಕಾತ್ಯಾಯಿನಿ ದೇವಿ ಆರಾಧನಾ ದಿನ
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025
ಪಂಚಮಿ/ಷಷ್ಠಿ , ತಾರೀಕು 27.09.2025 -ಶನಿವಾರ.
ಕಾತ್ಯಾಯಿನಿ ದೇವಿ ಆರಾಧನಾ ದಿನ
ಪ್ರಾತಃ ಕಾಲ-
6.15 ರಿಂದ ರುದ್ರಾಭಿಷೇಕ, ಗಣಪತಿ ಹವನ.
7:00 ರಿಂದ ಲಲಿತಾ ಸಹಸ್ರನಾಮ ಪಾರಾಯಣ
7.30 ರಿಂದ ಉಷ: ಪೂಜೆ
9.30 ವೇದ ಪಾರಾಯಣ
10.00 ರಿಂದ ನವಕಪೂಜೆ. ತುಲಾಭಾರ ಸೇವೆ.
ಶ್ರೀ ಅನ್ನಪೂರ್ಣಾ ಕಲಾವೇದಿಕೆ ಯಲ್ಲಿ:
ಗಂಟೆ 10 ರಿಂದ 12. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಕೊಳಲು ವಾದನ - ಶ್ರೀ ಕೃಷ್ಣಾನಂದ ಶರ್ಮ ಉಪ್ಪಂಗಳ ಮತ್ತು ತಂಡದವರಿಂದ.
ಅಪರಾಹ್ನ -
12.30 ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ.
1.15 ಅನ್ನ ಪ್ರಸಾದ.
ಸಾಯಂಕಾಲ -
6.15 ದೀಪಾರಾಧನೆ
6.30 ಹರಿನಾಮ ಸಂಕೀರ್ತನೆ- ಉಪ್ಪoಗಳ ಸಹೋದರಿಯರು
7.45 ನವರಾತ್ರಿ ಪೂಜೆ, ಅನ್ನಪ್ರಸಾದ.
ರಾತ್ರಿ -
ಗಂಟೆ 8 ರಿಂದ 9- ಕೀರ್ತನಾಲಾಪನೆ - ಶ್ರೀ ಸತ್ಯಕ್ ಶರ್ಮಾ, ಗೋಸಾಡ ಮತ್ತು ಬಳಗದವರಿಂದ.
