
Event · September 25, 2025
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : 4ನೇ ದಿನ
ತದಿಗೆ + ಚತುರ್ಥಿ, ತಾರೀಕು 25.09.2025 -ಗುರುವಾರ. ಕೂಷ್ಮಾoಡಾ ದೇವಿ ಆರಾಧನಾ ದಿನ
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025
ತದಿಗೆ + ಚತುರ್ಥಿ, ತಾರೀಕು 25.09.2025 -ಗುರುವಾರ.
ಕೂಷ್ಮಾoಡಾ ದೇವಿ ಆರಾಧನಾ ದಿನ
ಪ್ರಾತಃ ಕಾಲ-
6.15 ರಿಂದ ರುದ್ರಾಭಿಷೇಕ, ಗಣಪತಿ ಹವನ.
7:00 ರಿಂದ ಲಲಿತಾ ಸಹಸ್ರನಾಮ ಪಾರಾಯಣ
7.30 ರಿಂದ ಉಷ: ಪೂಜೆ
09.30 ವೇದ ಪಾರಾಯಣ
10.00 ರಿಂದ ನವಕಪೂಜೆ,
10.30 ರಿಂದ ತುಲಾಭಾರ ಸೇವೆ.
ಅಪರಾಹ್ನ-
12.30 ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ.
1.15 ಅನ್ನ ಪ್ರಸಾದ.
ಸಾಯಂಕಾಲ-
6.15 ದೀಪಾರಾಧನೆ
6.30 ಭಜನೆ - ಶ್ರೀ ಧರ್ಮಶಾಸ್ತಾ ಭಜನ ಇವರಿಂದ.
7.45 ನವರಾತ್ರಿ ಪೂಜೆ, ಅನ್ನಪ್ರಸಾದ.
ರಾತ್ರಿ -
ಗಂಟೆ 8 ರಿಂದ 10 - ಯಕ್ಷಗಾನ ಬಯಲಾಟ - ಶ್ರೀಕೃಷ್ಣ ಯಕ್ಷಗಾನ ಕಲಾತಂಡ ,ಅಗಲ್ಪಾಡಿ ಇವರಿಂದ.
