Gatherings
Events
Past events

10
Sep 2025
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಆವಳಮಠದಲ್ಲಿ ಶರನ್ನವರಾತ್ರ್ಯುತ್ಸವ
22-09-2025ರಿಂದ 01-10-2025ರ ತನಕ

09
Sep 2025
ಕರಾಡ ವಿಶ್ವ ವೆಬಿನಾರ್ ಸರಣಿ -29
13/09/2025ರ ಶನಿವಾರ ಸಂಜೆ 7.30ಕ್ಕೆ Google Meet ವೇದಿಕೆಯಲ್ಲಿ ; ಸಂಪನ್ಮೂಲ ವ್ಯಕ್ತಿ : ಡಾ. ಕೊಳ್ಚಪ್ಪೆ ಗೋವಿಂದ ಭಟ್; ವಿಷಯ : ಸಂತೋಷದಿಂದ ಇರುವುದು ಹೇಗೆ?

07
Sep 2025
ವಿದುಷಿ ಅನುಷಾ ಭಟ್ ಅವರಿಂದ ಭರತನಾಟ್ಯ ಪ್ರಸ್ತುತಿ
07-09-2025 , @ 4 PM ; KE Auditorium , Christ University

25
Aug 2025
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ 12 ಕಾಯಿ ಗಣಪತಿ ಹವನ
27.8.2025 ನೇ ಬುಧವಾರ

21
Aug 2025
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ
22-09-2025ರಿಂದ 01-10-2025ರವರೆಗೆ

18
Aug 2025
ಅಗಲ್ಪಾಡಿ ಮಠದಲ್ಲಿ ಗೌರೀ ತೃತೀಯದಂದು ತಯ್ಯೇ ಪೂಜೆ
26-08-2025 ಮಂಗಳವಾರದಂದು, ಬೆಳಗ್ಗೆ 8

17
Aug 2025
ಚೇರ್ಕಬೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ದಿನಾಂಕ : 17-08-2025, ಬೆಳಗ್ಗೆ ಗಂಟೆ 10ರಿಂದ

14
Aug 2025
ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞ
2025 - ಆಗಸ್ಟ್ 24 ರಿಂದ 31ರ ತನಕ

13
Aug 2025
ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ ಗುಂಡ್ಯಡ್ಕದಲ್ಲಿ ಭಜನಾಮೃತ
03-09-2025
