
Event · September 28, 2025
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : 8ನೇ ದಿನ
ಸಪ್ತಮಿ, ತಾರೀಕು 29.09.2025 -ಸೋಮವಾರ...ಮಹಾಗೌರಿ ಆರಾಧನಾ ದಿನ
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025
ಸಪ್ತಮಿ, ತಾರೀಕು 29.09.2025 ಸೋಮವಾರ
ಮಹಾಗೌರಿ ಆರಾಧನಾ ದಿನ
ಪ್ರಾತಃ ಕಾಲ-
6.15 ರಿಂದ ರುದ್ರಾಭಿಷೇಕ, ಗಣಪತಿ ಹವನ.
7: 00 ರಿಂದ ಲಲಿತಾ ಸಹಸ್ರನಾಮ ಪಾರಾಯಣ
7.30 ರಿಂದ ಉಷ: ಪೂಜೆ
9.30 ರಿಂದ ಭಜನೆ : ಶ್ರೀ ಮಾತಾ ಹವ್ಯಕ ಭಜನ ಸಂಘ, ಬದಿಯಡ್ಕ
9.30 ವೇದ ಪಾರಾಯಣ
10.00 ರಿಂದ ನವಕಪೂಜೆ.
ತುಲಾಭಾರ ಸೇವೆ.
11.30 ಕ್ಕೆ ಶಾರದಾ ಪೂಜಾರಂಭ
ಗಂಟೆ 10 ರಿಂದ 12. ಕಾವ್ಯ ವಾಚನ-ಪ್ರವಚನ :
ಶ್ರೀ ದೇವಿ ಮಹಾತ್ಮೆ.
ವಾಚನ - ಶ್ರೀ ಕೊಚ್ಚಿ ಗೋಪಾಲಕೃಷ್ಣ ಭಟ್
ಪ್ರವಚನ - ಶ್ರೀ ಶ್ರೀಹರಿ ಭಟ್ ಪೆಲ್ತಾಜೆ
ಅಪರಾಹ್ನ-
12.30 ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ.
1.15 ಅನ್ನ ಪ್ರಸಾದ.
ಸಾಯಂಕಾಲ-
6.15 ದೀಪಾರಾಧನೆ
6.30 ವಿಶ್ವಪ್ರಿಯ ಮಹಿಳಾ ಭಜನ ಸಂಘ, ಏತಡ್ಕ.
7.45 ನವರಾತ್ರಿ ಪೂಜೆ, ಅನ್ನಪ್ರಸಾದ.
