
Event · September 30, 2025
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : 8ನೇ ದಿನ
ಅಷ್ಟಮಿ , ತಾರೀಕು 30.09.2025 -ಮಂಗಳವಾರ .. ಸಿದ್ಧಿದಾತ್ರೀ ಆರಾಧನಾ ದಿನ
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025
ಅಷ್ಟಮಿ, ತಾರೀಕು 30.09.2025 - ಮಂಗಳವಾರ.
ಸಿದ್ಧಿದಾತ್ರೀ ಆರಾಧನಾ ದಿನ
ಪ್ರಾತಃ ಕಾಲ -
6.15 ರಿಂದ ರುದ್ರಾಭಿಷೇಕ, ಗಣಪತಿ ಹವನ.
7:00 ರಿಂದ ಲಲಿತಾ ಸಹಸ್ರನಾಮ ಪಾರಾಯಣ
7.30 ರಿಂದ ಉಷ: ಪೂಜೆ
9.30 ವೇದ ಪಾರಾಯಣ
10.00 ರಿಂದ ನವಕಪೂಜೆ.
ತುಲಾಭಾರ ಸೇವೆ.
10 ರಿಂದ 12. ಕರ್ನಾಟಕ ಶಾಸ್ತ್ರೀಯ ಸಂಗೀತ,
ಶ್ರೀಮತಿ ಸರಸ್ವತಿ ಕೃಷ್ಣನ್ ಮತ್ತು ಶಿಷ್ಯರಿಂದ,
ಸಾರಂಗ ಸಂಗೀತ ಶಾಲೆ ಕುಮಾರಮಂಗಲ.
11.30 ಕ್ಕೆ ಶಾರದಾ ಪೂಜೆ
ಅಪರಾಹ್ನ-
12.30 ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ.
1.15 ಅನ್ನ ಪ್ರಸಾದ.
ಸಾಯಂಕಾಲ -
6.15 ದೀಪಾರಾಧನೆ
6.30 ಶ್ರೀ ಆದಿಶಕ್ತಿ ಭಜನ ಸಂಘ, ಮಾಚಾವು, ಕುಂಬ್ಡಾಜೆ
7.45 ನವರಾತ್ರಿ ಪೂಜೆ, ಅನ್ನಪ್ರಸಾದ.
