Karada Vishwa

Event · October 1, 2025

ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025

ತಾರೀಕು  02.10.2025 ಗುರುವಾರ..ದಶಮಿ, ಶಾರದಾ ಆರಾಧನಾ ದಿನ 

ಪ್ರಾತಃ ಕಾಲ - 

6.15 ರಿಂದ ರುದ್ರಾಭಿಷೇಕ,  ಗಣಪತಿ ಹವನ. 
7.30 ರಿಂದ ಉಷ: ಪೂಜೆ
8.00 ಸರಸ್ವತಿ ಪೂಜೆ ಮಂಗಳಾರತಿ 
8.30 ವಿದ್ಯಾರಂಭ 
10.30 ರಿಂದ ನವಕಪೂಜೆ 


ಅಪರಾಹ್ನ-

12.30 ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ.
1.15 ಅನ್ನ ಪ್ರಸಾದ.


ಸಾಯಂಕಾಲ- 

5.00 ರಿಂದ 7.30 ರ ತನಕ ಯಕ್ಷಗಾನ ಅರ್ಚನೆ
6.15 ದೀಪಾರಾಧನೆ
7.45 ರಾತ್ರೆ ಪೂಜೆ, ಪ್ರಾರ್ಥನೆ 
8.00  ಅನ್ನಪ್ರಸಾದ.

ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025