
Event · September 26, 2025
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : 5ನೇ ದಿನ
ಪಂಚಮಿ, ತಾರೀಕು 26.09.2025 -ಶುಕ್ರವಾರ - ಸ್ಕಂದ ಮಾತಾ ದೇವಿ ಆರಾಧನಾ ದಿನ
ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025
ಪಂಚಮಿ, ತಾರೀಕು 26.09.2025 -ಶುಕ್ರವಾರ.
ಸ್ಕಂದ ಮಾತಾ ದೇವಿ ಆರಾಧನಾ ದಿನ
ಪ್ರಾತಃ ಕಾಲ
6.15 ರಿಂದ ರುದ್ರಾಭಿಷೇಕ, ಗಣಪತಿ ಹವನ.
7: 00 ರಿಂದ ಲಲಿತಾ ಸಹಸ್ರನಾಮ ಪಾರಾಯಣ
7.30 ರಿಂದ ಉಷ: ಪೂಜೆ
9.30 ವೇದ ಪಾರಾಯಣ
10.00 ರಿಂದ ನವಕಪೂಜೆ,
10.30 ರಿಂದ ತುಲಾಭಾರ ಸೇವೆ.
ಅಪರಾಹ್ನ
12.30 ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ.
1.15 ಅನ್ನ ಪ್ರಸಾದ.
ಸಾಯಂಕಾಲ
6.15 ದೀಪಾರಾಧನೆ
6.30 ಭಜನೆ - ಶ್ರೀ ಧರ್ಮಶಾಸ್ತಾ ಭಜನ ಸಂಘ ಉಬ್ರoಗಳ
7.45 ನವರಾತ್ರಿ ಪೂಜೆ, ಅನ್ನಪ್ರಸಾದ.
ರಾತ್ರಿ
ಗಂಟೆ 8 ರಿಂದ 9.30. ಶಾಸ್ತ್ರೀಯ ಸಂಗೀತ ಕಾರ್ಯಕ್ರಮ - ವಿಶೇಷ ಪ್ರತಿಭೆ ಶ್ರೀ ಕೃಷ್ಣ ಕಿಶೋರ್, ಪೆರ್ಮುಖ,ಇವರಿಂದ.
