Karada Vishwa

Event · September 24, 2025

ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : 3ನೇ ದಿನ

ತದಿಗೆ, ತಾರೀಕು 24.09.2025 -ಬುಧವಾರ. ಚಂದ್ರಘಂಟಾ ಆರಾಧನಾ ದಿನ

ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025.


ತದಿಗೆ, ತಾರೀಕು 23.09.2025 ಬುಧವಾರ.

ಚಂದ್ರಘಂಟಾ ಆರಾಧನಾ ದಿನ

ಪ್ರಾತಃ ಕಾಲ -
6.15 ರಿಂದ ರುದ್ರಾಭಿಷೇಕ,  ಗಣಪತಿ ಹವನ.
7:00 ರಿಂದ ಲಲಿತಾ ಸಹಸ್ರನಾಮ ಪಾರಾಯಣ
7.30 ರಿಂದ ಉಷ: ಪೂಜೆ 
9.30 ವೇದ ಪಾರಾಯಣ
10.00 ರಿಂದ ನವಕಪೂಜೆ,
10.30 ರಿಂದ ತುಲಾಭಾರ ಸೇವೆ.


ಅಪರಾಹ್ನ-

12.30 ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ.
1.15 ಅನ್ನ ಪ್ರಸಾದ.

ಸಾಯಂಕಾಲ -

6.15 ದೀಪಾರಾಧನೆ
6.30 ಭಜನೆ - ಶ್ರೀ ಧರ್ಮಶಾಸ್ತಾ ಭಜನ ಸಂಘ, ಕುರುಮುಚ್ಚಿ ಕಟ್ಟೆ ಇವರಿಂದ.
7.45 ನವರಾತ್ರಿ ಪೂಜೆ,  ಅನ್ನಪ್ರಸಾದ.

ಗಂಟೆ 8 ರಿಂದ 10  ಯಕ್ಷಗಾನ ಬಯಲಾಟ - ಶ್ರೀ ಗಣೇಶ ಯಕ್ಷಗಾನ ಕಲಾ ಕೇಂದ್ರ ಮುಳ್ಳೇರಿಯ ಇವರಿಂದ.

ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : 3ನೇ ದಿನ