Karada Vishwa

Event · September 27, 2025

ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : 7ನೇ ದಿನ

ಷಷ್ಠಿ/ಸಪ್ತಮಿ, ತಾರೀಕು 28.09.2025 -ಆದಿತ್ಯವಾರ.. ಕಾಳರಾತ್ರಿ ದೇವಿ ಆರಾಧನಾ ದಿನ

ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025


ಷಷ್ಠಿ/ಸಪ್ತಮಿ , ತಾರೀಕು 28.09.2025 - ಆದಿತ್ಯವಾರ.

ಕಾಳ ರಾತ್ರಿ ದೇವಿ ಆರಾಧನಾ ದಿನ

ಪ್ರಾತಃ ಕಾಲ-

6.15 ರಿಂದ ರುದ್ರಾಭಿಷೇಕ,  ಗಣಪತಿ ಹವನ.
7:00 ರಿಂದ ಲಲಿತಾ ಸಹಸ್ರನಾಮ ಪಾರಾಯಣ
7.30 ರಿಂದ ಉಷ: ಪೂಜೆ 
9.30 ವೇದ ಪಾರಾಯಣ
10.00 ರಿಂದ ನವಕಪೂಜೆ. ತುಲಾಭಾರ ಸೇವೆ.

 ಶ್ರೀ ಅನ್ನಪೂರ್ಣಾ ಕಲಾವೇದಿಕೆ ಯಲ್ಲಿ:

ಗಂಟೆ 10 ರಿಂದ 12.  ಹರಿ ನಾಮ ಸಂಕೀರ್ತನೆ:

 ಶ್ರೀ ಅನ್ನಪೂರ್ಣಾ ಕರಾಡ ಭಜನ ಸಂಘ ಅಗಲ್ಪಾಡಿ ತಂಡದವರಿಂದ.

ಅಪರಾಹ್ನ - 

12.30 ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ.
1.15 ಅನ್ನ ಪ್ರಸಾದ.

ಸಾಯಂಕಾಲ

6.15 ದೀಪಾರಾಧನೆ
6.30  ಭಜನೆ,ಶ್ರೀ ಭಗವತಿ ಭಜನ ಸಂಘ, ಪೊಡಿಪ್ಪಳ್ಳ
7.45 ನವರಾತ್ರಿ ಪೂಜೆ,  ಅನ್ನಪ್ರಸಾದ.

ರಾತ್ರಿ-

ಗಂಟೆ 8 ರಿಂದ 9ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ 
ಹಾಡುಗಾರಿಕೆ: ಚಿ.ತೇಜಸ್ವೀ ಕೆ ಯಂ
ಮೃದಂಗ: ಚಿ. ಪರಾಶರ ಉಪ್ಪಂಗಳ


 ಯಕ್ಷಗಾನ ತಾಳಮದ್ದಳೆ- 

ತಾರೀಕು 28.9. 2025 ನೇ ಆದಿತ್ಯವಾರ.

ಮಧ್ಯಾಹ್ನ ಗಂಟೆ: 1:30 ರಿಂದ 4.

ಪ್ರಸಂಗ : ಶಾಂಭವಿ ವಿಜಯ.

 ನಡೆಸಿಕೊಡುವವರು : ಶ್ರೀ ವಿಷ್ಣು ಕಲಾಸಂಘ, ಕಾರಡ್ಕ.

 ಪ್ರಾಯೋಜಕರು: ಶ್ರೀ ವಿಶ್ವನಾಥ ಶೆಟ್ಟಿ ಮಾನ್ಯ 

 ಸಂಯೋಜನೆ :ಶ್ರೀ ಲಕ್ಷ್ಮೀಶ ,ಬೆಂಗ್ರೋಡಿ

ಅಗಲ್ಪಾಡಿ ಮಠ - ನವರಾತ್ರಿ ಉತ್ಸವ 2025 : 7ನೇ ದಿನ