Gatherings
Events
Past events

02
Jan 2026
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ - ವರ್ಷಾವಧಿ ಉತ್ಸವ
23-01-2026 - 28-01-2026

30
Dec 2025
ಮಹಾಮಹೋಪಾಧ್ಯಾಯ ಬಳ್ಳಪದವು ಶ್ರೀ ಮಾಧವ ಉಪಾಧ್ಯಾಯರಿಗೆ 'ಕರಾಡ ಜ್ಞಾನರತ್ನ' ಬಿರುದು ನೀಡಿ ಸನ್ಮಾನ
ಶೃಂಗೇರಿ ಉಭಯ ಜಗದ್ಗುರುಗಳ ಆಶೀರ್ವಾದಗಳೊಂದಿಗೆ.. 23-01-2026 ರಂದು. ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ

30
Dec 2025
ರಜತ ಮಹೋತ್ಸವ ಆಮಂತ್ರಣ ಪತ್ರಿಕೆ
ಕರಾಡ ಬ್ರಾಹ್ಮಣ ಸಮಾಜ (ರಿ) ಶಕ್ತಿನಗರ, ಮಂಗಳೂರು. 30-12-2025, 04-01-2026, 25-01-2026

30
Dec 2025
ಖಂಡೇರಿ ಅನಂತಶಾಸ್ತ್ರಿ ವಿರಚಿತ "ಅಗಲ್ಪಾಡಿ ಮಹಾತ್ಮ್ಯಮ್ " ಕೃತಿಯ ಲೋಕಾರ್ಪಣೆ
ಶೃಂಗೇರಿ ಜಗದ್ಗುರುಗಳ ದಿವ್ಯಹಸ್ತಗಳಿಂದ (30-12-2025)

20
Dec 2025
ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕೋತ್ಸವ
ಕಲಾ ಕಾರ್ಯಕ್ರಮಗಳ ವಿವರಗಳು

13
Dec 2025
ಗುರುವಂದನಾ ಕಾರ್ಯಕ್ರಮ
ದಿನಾಂಕ : 29-12-2025 ಸ್ಥಳ : ಶ್ರೀ ರಾಧಾಕೃಷ್ಣ ಭಟ್ (ಬಾಲಂಭಟ್ ಹಾಲ್) ಮಂಗಳೂರು

07
Dec 2025
ವೇದ ನಾದ ಯೋಗ ತರಂಗಿಣಿ - 2025
ವೀಣಾವಾದಿನಿ ಸಂಗೀತ ವಿದ್ಯಾಪೀಠ ಆಯೋಜಿಸುತ್ತಿರುವ ೪ ದಿನಗಳ ಉತ್ಸವ .. ಡಿಸೆಂಬರ್ 25,26,27,28 - 2025...... ಸ್ಥಳ : ನಾರಾಯಣೀಯಂ ಕ್ಯಾಂಪಸ್ , ಬಳ್ಳಪದವು

06
Dec 2025
ಕರಾಡ ವಿಶ್ವ ವೆಬಿನಾರ್ ಸರಣಿ -32
ದಿನಾಂಕ : 13/12/2025ರ ಶನಿವಾರ ಸಂಜೆ 7.30ಕ್ಕೆ ವಿಷಯ : ಕೃಷಿಯಲ್ಲಿ ಖುಷಿ ಸಂಪನ್ಮೂಲ ವ್ಯಕ್ತಿ: ಶ್ರೀಯುತ ಶ್ರೀಹರಿ ಭಟ್, ಸಜಂಗದ್ದೆ

18
Nov 2025
ಕರಾಡ ಬ್ಯಾಡ್ಮಿಂಟನ್ ಟೂರ್ನಮೆಂಟ್
ದಿನಾಂಕ : 29 ನವೆಂಬರ್ 2025, ಸ್ಥಳ : ಶ್ರೀ ಶಂಕರ ಸದನ, ಪೆರ್ಲ
