Karada Vishwa

Gatherings

Events

Past events

ಕರಾಡ ವಿಶ್ವ ವೆಬಿನಾರ್ ಸರಣಿ -31

07

Nov 2025

ಕರಾಡ ವಿಶ್ವ ವೆಬಿನಾರ್ ಸರಣಿ -31

08/11/2025ರ ಶನಿವಾರ ಸಂಜೆ 7.30ಕ್ಕೆ ; ವಿಷಯ : ವೃತ್ತಿಯಲ್ಲಿ ಹೊಸ ಸಾಧ್ಯತೆಗಳು ಮತ್ತು ಅವಕಾಶಗಳು ; ಸಂಪನ್ಮೂಲ ವ್ಯಕ್ತಿ : ಪ್ರೊಫೆಸರ್ ಮಂಜುನಾಥ ಘಾಟೆ

24ನೇ ಕರಾಡವಾಣಿ ವಿಶೇಷಾಂಕ ಬಿಡುಗಡೆ

06

Nov 2025

24ನೇ ಕರಾಡವಾಣಿ ವಿಶೇಷಾಂಕ ಬಿಡುಗಡೆ

ದಿನಾಂಕ : 30-11-2025 ಆದಿತ್ಯವಾರ ; ಸಮಯ : ಪೂರ್ವಾಹ್ನ 10 ಗಂಟೆ ; ಸ್ಥಳ : ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ , ವಾಟೆತ್ತಿಲಜಾಲು- ಬಾಯಾರು

ಕರಾಡ ಸಹಾಯಕ ಬಂಧು - ಟ್ರಸ್ಟ್ ನ ಔಪಚಾರಿಕ ಉದ್ಘಾಟನೆ ಮತ್ತು ಆಂಬುಲೆನ್ಸ್ ನ ಲೋಕಾರ್ಪಣೆ

05

Nov 2025

ಕರಾಡ ಸಹಾಯಕ ಬಂಧು - ಟ್ರಸ್ಟ್ ನ ಔಪಚಾರಿಕ ಉದ್ಘಾಟನೆ ಮತ್ತು ಆಂಬುಲೆನ್ಸ್ ನ ಲೋಕಾರ್ಪಣೆ

ದಿನಾಂಕ : 05-11-2025 ; ಗಂಟೆ : 09:30 am ; ಸ್ಥಳ : ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿ

ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ ಗುಂಡ್ಯಡ್ಕ - ವಿಶೇಷ ಸಭೆ

22

Oct 2025

ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ ಗುಂಡ್ಯಡ್ಕ - ವಿಶೇಷ ಸಭೆ

02-11-2025 ರಂದು ಬೆಳಗ್ಗೆ 10:30ಕ್ಕೆ ... 26-10-2025 ರವಿವಾರ ಸಮಾಜ ಬಾಂಧವರಿಗಾಗಿ ವವಿವಿಧ ಸ್ಪರ್ಧೆಗಳು

ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ , ಗುಂಡ್ಯಡ್ಕ - 79ನೇ ಭಜನಾ ಸಪ್ತಾಹದ ಮಂಗಲೋತ್ಸವ

22

Oct 2025

ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ , ಗುಂಡ್ಯಡ್ಕ - 79ನೇ ಭಜನಾ ಸಪ್ತಾಹದ ಮಂಗಲೋತ್ಸವ

30-10-2025ರಿಂದ 05-11-2025

ಕರಾಡ ವಿಶ್ವ ವೆಬಿನಾರ್ ಸರಣಿ -30

17

Oct 2025

ಕರಾಡ ವಿಶ್ವ ವೆಬಿನಾರ್ ಸರಣಿ -30

18/10/2025ರ ಶನಿವಾರ ಸಂಜೆ 7.30ಕ್ಕೆ ; ವಿಷಯ: ಜೀವನ ; ಸಂಪನ್ಮೂಲ ವ್ಯಕ್ತಿ: ಶ್ರೀಯುತ ಕೋಟೆ ರಾಮ ಭಟ್, ಕಾರ್ಕಳ

ಕರಾಡ ಸಮ್ಮಿಲನ 2025ರ ಅಂಗವಾಗಿ ಕರಾಡ ಕ್ರಿಕೆಟ್ -2025

15

Oct 2025

ಕರಾಡ ಸಮ್ಮಿಲನ 2025ರ ಅಂಗವಾಗಿ ಕರಾಡ ಕ್ರಿಕೆಟ್ -2025

14 ಡಿಸೆಂಬರ್ 2025, ಸ್ಥಳ : ಬೋಳುಕಟ್ಟೆ ಗ್ರೌಂಡ್ ಬದಿಯಡ್ಕ

ಉದ್ಘಾಟನಾ ಸಮಾರಂಭ

11

Oct 2025

ಉದ್ಘಾಟನಾ ಸಮಾರಂಭ

ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ ) ಅಗಲ್ಪಾಡಿ , ಶ್ರೀ ಶಂಕರ ಸೇವಾ ಸಮಿತಿ (ರಿ) ಪೆರ್ಲ , ಕರಾಡ ಸುವರ್ಣ ಸಂಭ್ರಮ ಸಮಿತಿ ........ 19-10-2025ನೇ ಆದಿತ್ಯವಾರ , ಪೆರ್ಲ ಶ್ರೀ ಶಂಕರ ಸದನದಲ್ಲಿ

ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ )  ಅಗಲ್ಪಾಡಿ : ಕರಾಡ ಸಮ್ಮಿಲನ - 2025

09

Oct 2025

ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ ) ಅಗಲ್ಪಾಡಿ : ಕರಾಡ ಸಮ್ಮಿಲನ - 2025

ದಿನಾಂಕ 28-12-2025ನೇ ಆದಿತ್ಯವಾರ ಪೆರ್ಲ ಶ್ರೀ ಶಂಕರ ಸದನದಲ್ಲಿ ...... ಇದರ ಅಂಗವಾಗಿ ಅಕ್ಟೋಬರ್ ನಿಂದಲೇ ವಿವಿಧ ಬೌದ್ಧಿಕ ಹಾಗೂ ಆಟೋಟ ಸ್ಪರ್ಧೆಗಳೂ ನಡೆಯಲಿವೆ ....