
Event · March 18, 2026
ಕರಾಡ ವಿಶ್ವ 3.0 ಲೋಕಾರ್ಪಣೆ
ದಿನಾಂಕ: 19 ಮಾರ್ಚ್, ಗುರುವಾರ ; ಸಮಯ: ಸಂಜೆ 7:30 (IST)
ಕರಾಡ ಬ್ರಾಹ್ಮಣ ಸಮುದಾಯವನ್ನು ಒಗ್ಗೂಡಿಸುವ ಮಹತ್ತರ ಹೆಜ್ಜೆಯಾಗಿ, ಹಲವು ವೈಶಿಷ್ಟ್ಯಗಳನ್ನೊಳಗೊಂಡ ಬಹೂಪಯೋಗೀ "ಕರಾಡ ವಿಶ್ವ App - 3.0 ಆವೃತ್ತಿ" ಯ
ಲೋಕಾರ್ಪಣಾ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ
ಆದರಪೂರ್ವಕವಾಗಿ ಆಹ್ವಾನಿಸುತ್ತೇವೆ 🙏
🗓 ದಿನಾಂಕ: 19 ಮಾರ್ಚ್, ಗುರುವಾರ
⏰ ಸಮಯ: ಸಂಜೆ 7:30 (IST)
📍 Google Meet ಮೂಲಕ ಸೇರಲು:
ಇದು ನಿಮ್ಮದೇ ಕಾರ್ಯಕ್ರಮ.
ತಪ್ಪದೇ ಭಾಗವಹಿಸಿ.. ನಿಮ್ಮವರನ್ನೂ ಕರೆತನ್ನಿ...
" ಸಂಪರ್ಕ - ಸಹಕಾರ - ಸಮೃದ್ಧಿ" ನಮ್ಮ ಧ್ಯೇಯ.
🙏
-- ಕರಾಡ ವಿಶ್ವ ತಂಡ


Community
