
Event · March 11, 2026
ಬಾಲಭಾರತಿ , ಶೃಂಗೇರಿ ಆಯೋಜಿಸುತ್ತಿರುವ 'ಸಂಸ್ಕಾರ ಸುಧಾ' ಬೇಸಿಗೆ ಶಿಬಿರ
ಶ್ರೀ ಶಾರದಾ ಪೀಠ ಶೃಂಗೇರಿಯಿಂದ. 7/14 ದಿನಗಳ ಶಿಬಿರ; 10-16 ವರ್ಷ ವಯೋಮಾನದ ಮಕ್ಕಳಿಗೆ.
ಸಂಸ್ಕಾರ, ಸಂಸ್ಕೃತಿ, ಧಾರ್ಮಿಕ ಮೌಲ್ಯಗಳ ಪರಿಚಯ ಮತ್ತು ಸರಳ ನಿತ್ಯಪೂಜೆಯ ತರಬೇತಿ - Summer camps across Karnataka in Kannada - Register your interest here: http://tinyurl.com/SSCampKA
Heritage
