Gatherings
Events
Past events

08
Jul 2026
ಕರಾಡ ವಿಶ್ವ ವೆಬಿನಾರ್ ಸರಣಿ -39
ದಿನಾಂಕ : 11/07/2026ರ ಶನಿವಾರ ಸಂಜೆ 7.30. ವಿಷಯ : ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಪಾತ್ರ ಸಂಪನ್ಮೂಲ ವ್ಯಕ್ತಿ : ಶ್ರೀಮತಿ ಪ್ರತಿಭಾ ಸತೀಶ್ ದೇವ್

22
Jun 2026
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಯಕ್ಷಗಾನ ತಾಳಮದ್ದಳೆ
ಕರ್ಕಾಟಕ ಮಾಸದಲ್ಲಿ ನಡೆಯುವ ದುರ್ಗಾ ಸೇವೆ (17-07-2026 to 28-07-2026), ಶ್ರೀದೇವಿಗೆ ವಿಶೇಷ ಲಕ್ಷಾರ್ಚನಾ ಸೇವೆ , ತಾಳಮದ್ದಳೆ (28-07-2026)

10
Jun 2026
ಕರಾಡ ವಿಶ್ವ ವೆಬಿನಾರ್ ಸರಣಿ -38
ದಿನಾಂಕ : 13/06/2026ರ ಶನಿವಾರ ಸಂಜೆ 7.30. ವಿಷಯ : ಭಾಗವತ ಮಹಾಪುರಾಣ ಮತ್ತು ಮೇಲ್ಪತ್ತೂರು ನಾರಾಯಣ ಭಟ್ಟತ್ತಿರಿ ವಿರಚಿತ ನಾರಾಯಣೀಯಂ

09
Jun 2026
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಕರ್ಕಾಟಕ ಮಾಸದ ದುರ್ಗಾಸೇವೆ
ದಿನಾಂಕ : 17-07-2026 ಶುಕ್ರವಾರ ದಿಂದ 28-07-2026 ಮಂಗಳವಾರದವರೆಗೆ

01
Jun 2026
ಅಧಿಕ ಮಾಸದ ವಿಶೇಷ ಕಾರ್ಯಕ್ರಮ - ಶ್ರೀಮದ್ಭಾಗವತ ಸಪ್ತಾಹ ಜ್ಞಾನಸತ್ರ
ದಿನಾಂಕ : 27-05-2026 ರಿಂದ 03-06-2026.

26
May 2026
ಕರಾಡ ಸುವರ್ಣ ಸಂಭ್ರಮ - ಹಿರಿಯರ ದಿನಾಚರಣೆ
ದಿನಾಂಕ : 31-05-2026, ರವಿವಾರ ; ಸ್ಥಳ : ಭಾರತೀ ಸದನ

24
May 2026
ಪ್ರದೇಶ ಕರ್ಹಾಡೆ ಸಮಾಜ (ರಿ . ) - ವಾರ್ಷಿಕ ಸಭೆ ಹಾಗೂ ಸಮಾಜ ಬಾಂಧವರ ಸ್ನೇಹ ಸಮ್ಮಿಲನ
ದಿನಾಂಕ : 28-05-2026 ಗುರುವಾರ ; ಸ್ಥಳ : ವಿಶ್ವಭಾರತಿ ಶಾಲೆ , ಬ್ರಾಹ್ಮಣರ ಬೀದಿ , ಆನವಟ್ಟಿ

24
May 2026
ಶ್ರೀ ಶಂಕರ ಸೇವಾ ಸಮಿತಿ - General body meeting
24-05-2026, Sunday, 10 am

21
May 2026
ವೀಣಾವಾದಿನಿಯಲ್ಲಿ 'ಮಾಧವ ಸ್ಮೃತಿ ' - ಬಳ್ಳಪದವು ಮಾಧವ ಉಪಾಧ್ಯಾಯರ ಸಂಸ್ಮರಣೆ
ದಿನಾಂಕ : 21-05-2026 8:30am - ಗುರುವಾಯೂರಪ್ಪನ್ ಪೂಜೆ 11:30am - ಮಾಧವ ಸ್ಮೃತಿ
