
Event · June 9, 2026
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಕರ್ಕಾಟಕ ಮಾಸದ ದುರ್ಗಾಸೇವೆ
ದಿನಾಂಕ : 17-07-2026 ಶುಕ್ರವಾರ ದಿಂದ 28-07-2026 ಮಂಗಳವಾರದವರೆಗೆ
ಆತ್ಮೀಯ ಭಗವದ್ಭಕ್ತರೇ,
ಪ್ರತಿ ವರ್ಷದಂತೆ ಕರ್ಕಾಟಕ ಮಾಸದಲ್ಲಿ ನಡೆಯುವ ದುರ್ಗಾ ಸೇವೆಯು 17-07-2026 ಶುಕ್ರವಾರ ಮೊದಲ್ಗೊಂಡು 28-07-2026 ಮಂಗಳವಾರ ರಾತ್ರಿ ದೀಪಾರಾಧನೆ ಹಾಗೂ ಮಂತ್ರಾಕ್ಷತೆಯೊಂದಿಗೆ ಸಂಪನ್ನಗೊಳ್ಳಲಿರುವುದು.
ಭಗವದ್ಭಕ್ತರು ಈ ಶುಭಫಲದಲ್ಲಿ ಪಾಲ್ಗೊಂಡು ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.
ಹೆಚ್ಚಿನ ವಿವರಗಳಿಗಾಗಿ ಶ್ರೀ ಕ್ಷೇತ್ರದ ಕಾರ್ಯಾಲಯ 8547084250 ಸಂಪರ್ಕಿಸಬೇಕಾಗಿ ವಿನಂತಿ.
ಇತೀ
- ಆಡಳಿತ ಮಂಡಳಿ
