Karada Vishwa

Event · May 26, 2026

ಕರಾಡ ಸುವರ್ಣ ಸಂಭ್ರಮ - ಹಿರಿಯರ ದಿನಾಚರಣೆ

ದಿನಾಂಕ : 31-05-2026, ರವಿವಾರ ; ಸ್ಥಳ : ಭಾರತೀ ಸದನ

  • 60 ವರ್ಷ ಮೇಲ್ಪಟ್ಟವರಿಗೆ ವಿವಿಧ ಸ್ಪರ್ಧೆಗಳು 
  • ಸಾಂಸ್ಕೃತಿಕ ಕಾರ್ಯಕ್ರಮಗಳು 
  • ಆರೋಗ್ಯ ಮಾಹಿತಿ 
  • ಡಿಜಿಟಲ್ ಸಾಕ್ಷರತೆ 
  • ಭಜನೆ ಹಿರಿಯರ ಕ್ರಾಫ್ಟ್ , ಪೇಂಟಿಂಗ್ ಮುಂತಾಗಿ ಪ್ರದರ್ಶನ 
  • ಹಿರಿಯ ನಾಗರಿಕರಿಗೆ ಸರಕಾರೀ ಸೌಲಭ್ಯಗಳ ಕುರಿತು ಮಾಹಿತಿ 
  • ಪ್ರತಿಭಾ ಪ್ರದರ್ಶನ
ಕರಾಡ ಸುವರ್ಣ ಸಂಭ್ರಮ - ಹಿರಿಯರ ದಿನಾಚರಣೆ