Gatherings
Events
Past events

11
Oct 2026
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಟಿಕ್ಕಾನದಲ್ಲಿ ನವರಾತ್ರಿ ಉತ್ಸವ
ದಿನಾಂಕ: ಅಕ್ಟೋಬರ್ 11ರಿಂದ ಅಕ್ಟೋಬರ್ 21ರವರೆಗೆ, 2026

03
Oct 2026
ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ – ನವರಾತ್ರಿ ಮಹೋತ್ಸವ 2026
ಅಕ್ಟೋಬರ್ 11ರಿಂದ ಅಕ್ಟೋಬರ್ 21ರವರೆಗೆ

24
Sep 2026
ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ ಗುಂಡ್ಯಡ್ಕದ ವಾರ್ಷಿಕ ಮಹಾಸಭೆ
ದಿನಾಂಕ: 27-09-2026, ಭಾನುವಾರ ಸಮಯ: ಪೂರ್ವಾಹ್ನ 10:00 ಗಂಟೆಗೆ

21
Sep 2026
ಕರಾಡ ಸುವರ್ಣ ಸಂಭ್ರಮ
ಸುವರ್ಣ ಸಂಭ್ರಮದ ಕಾರ್ಯಕ್ರಮಗಳ ಸಮಗ್ರ ಮಾಹಿತಿ

19
Sep 2026
ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ ಗುಂಡ್ಯಡ್ಕ - ವಾರ್ಷಿಕ ಮಹಾಸಭೆ
ದಿನಾಂಕ: 27-09-2026, ಭಾನುವಾರ ಸಮಯ: ಬೆಳಗ್ಗೆ 10:00 ಗಂಟೆಗೆ ಸ್ಥಳ: ಸಂಘದ ಕೇಂದ್ರ ಕಛೇರಿ, ರುಕ್ಮಿಣಿ ಪಾಂಡುರಂಗ ಸಭಾಭವನ

08
Sep 2026
ಕರಾಡ ವಿಶ್ವ ವೆಬಿನಾರ್ ಸರಣಿ -41
12/09/2026ರ ಶನಿವಾರ ಸಂಜೆ 7.30ಕ್ಕೆ. ವಿಷಯ : Jaw pain in the modern world (ಆಧುನಿಕ ಜಗತ್ತಿನಲ್ಲಿ ದವಡೆ ನೋವು) ಸಂಪನ್ಮೂಲ ವ್ಯಕ್ತಿ : ಡಾ. ಸೋನಿಯಾ ಭಟ್

26
Aug 2026
ಭಜನಾ ಮಹೋತ್ಸವ
ದಿನಾಂಕ: 22-09-2026 ಸಮಯ: ಬೆಳಿಗ್ಗೆ 9:00 ರಿಂದ ರಾತ್ರಿ 12:00 ಗಂಟೆಯವರೆಗೆ

20
Aug 2026
ಬೆಂಗಳೂರು : ಕರಾಡ ವಾರ್ಷಿಕೋತ್ಸವ 2026 – ಚಂಡಿಕಾ ಯಾಗ
ದಿನಾಂಕ: 20 ಸೆಪ್ಟೆಂಬರ್ 2026, ಭಾನುವಾರ ಸ್ಥಳ: ಶ್ರೀ ಭಾರತೀ ತೀರ್ಥ ಸಭಾಂಗಣ, ಶಂಕರಮಠದ ಆವರಣ

20
Aug 2026
ಅಗಲ್ಪಾಡಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ
ದಿನಾಂಕ : 11/10/2026 (ಆದಿತ್ಯವಾರ) ರಿಂದ 20/10/2026 (ಮಂಗಳವಾರ) ರ ವರೆಗೆ
