Karada Vishwa

Gatherings

Events

Past events

ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

04

Aug 2026

ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

ತಾರೀಕು - 28-08-2026 (ಶುಕ್ರವಾರ) ಸ್ಥಳ - ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಚೇರ್ಕಬೆ ಸಮಯ - ಬೆಳಿಗ್ಗೆ 10:00 ಗಂಟೆಗೆ

ಕರಾಡ ವಿಶ್ವ ವೆಬಿನಾರ್ ಸರಣಿ -40

03

Aug 2026

ಕರಾಡ ವಿಶ್ವ ವೆಬಿನಾರ್ ಸರಣಿ -40

ದಿನಾಂಕ : 08/08/2026ರ ಶನಿವಾರ ಸಮಯ: ಸಂಜೆ 7.30ಕ್ಕೆ ವಿಷಯ : ಸನಾತನ ಸಂಸ್ಕೃತಿ ಮತ್ತು ಆಧುನಿಕತೆ ಸಂಪನ್ಮೂಲ ವ್ಯಕ್ತಿ: ಶ್ರೀಯುತ ಕೃಷ್ಣರಾಜ ಭಟ್ಟ, ಬೇಂಗ್ರೋಡಿ

Bharathanatyam Performance by Aarya Deepak

21

Jul 2026

Bharathanatyam Performance by Aarya Deepak

At Krishna Mandir, Canara Lower Primary School, Mangalore. Date : 21 July. Time : 6pm - 7 pm

ಶೃಂಗೇರಿ ಶ್ರೀ ಗುರುದರ್ಶನ

18

Jul 2026

ಶೃಂಗೇರಿ ಶ್ರೀ ಗುರುದರ್ಶನ

ತಾರೀಕು - 10/08/2026 ಸ್ಥಳ - ಶೃಂಗೇರಿ ಮಠ ಸಮಯ - 10am

ಕರಾಡ ವಿಶ್ವ ವೆಬಿನಾರ್ ಸರಣಿ -39

08

Jul 2026

ಕರಾಡ ವಿಶ್ವ ವೆಬಿನಾರ್ ಸರಣಿ -39

ದಿನಾಂಕ : 11/07/2026ರ ಶನಿವಾರ ಸಂಜೆ 7.30. ವಿಷಯ : ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಪಾತ್ರ ಸಂಪನ್ಮೂಲ ವ್ಯಕ್ತಿ : ಶ್ರೀಮತಿ ಪ್ರತಿಭಾ ಸತೀಶ್ ದೇವ್

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಯಕ್ಷಗಾನ ತಾಳಮದ್ದಳೆ

22

Jun 2026

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಯಕ್ಷಗಾನ ತಾಳಮದ್ದಳೆ

ಕರ್ಕಾಟಕ ಮಾಸದಲ್ಲಿ ನಡೆಯುವ ದುರ್ಗಾ ಸೇವೆ (17-07-2026 to 28-07-2026), ಶ್ರೀದೇವಿಗೆ ವಿಶೇಷ ಲಕ್ಷಾರ್ಚನಾ ಸೇವೆ , ತಾಳಮದ್ದಳೆ (28-07-2026)

ಕರಾಡ ವಿಶ್ವ ವೆಬಿನಾರ್ ಸರಣಿ -38

10

Jun 2026

ಕರಾಡ ವಿಶ್ವ ವೆಬಿನಾರ್ ಸರಣಿ -38

ದಿನಾಂಕ : 13/06/2026ರ ಶನಿವಾರ ಸಂಜೆ 7.30. ವಿಷಯ : ಭಾಗವತ ಮಹಾಪುರಾಣ ಮತ್ತು ಮೇಲ್ಪತ್ತೂರು ನಾರಾಯಣ ಭಟ್ಟತ್ತಿರಿ ವಿರಚಿತ ನಾರಾಯಣೀಯಂ

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಕರ್ಕಾಟಕ ಮಾಸದ ದುರ್ಗಾಸೇವೆ

09

Jun 2026

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಕರ್ಕಾಟಕ ಮಾಸದ ದುರ್ಗಾಸೇವೆ

ದಿನಾಂಕ : 17-07-2026 ಶುಕ್ರವಾರ ದಿಂದ 28-07-2026 ಮಂಗಳವಾರದವರೆಗೆ

ಅಧಿಕ ಮಾಸದ ವಿಶೇಷ ಕಾರ್ಯಕ್ರಮ - ಶ್ರೀಮದ್ಭಾಗವತ ಸಪ್ತಾಹ ಜ್ಞಾನಸತ್ರ

01

Jun 2026

ಅಧಿಕ ಮಾಸದ ವಿಶೇಷ ಕಾರ್ಯಕ್ರಮ - ಶ್ರೀಮದ್ಭಾಗವತ ಸಪ್ತಾಹ ಜ್ಞಾನಸತ್ರ

ದಿನಾಂಕ : 27-05-2026 ರಿಂದ 03-06-2026.