Karada Vishwa

Event · August 18, 2025

ಅಗಲ್ಪಾಡಿ ಮಠದಲ್ಲಿ  ಗೌರೀ ತೃತೀಯದಂದು ತಯ್ಯೇ ಪೂಜೆ

26-08-2025 ಮಂಗಳವಾರದಂದು, ಬೆಳಗ್ಗೆ 8

ಸಮಾಜ ಬಾಂಧವರ ಗಮನಕ್ಕೆ :

ಅಗಲ್ಪಾಡಿ ಮಠದಲ್ಲಿ  ಗೌರೀ ತೃತೀಯದಂದು (26.08.2025 ಮಂಗಳವಾರ) ತಯ್ಯೇ ಪೂಜೆ (ಹರಿ ತಾಲಿಕಾ ಪೂಜೆ)ಯು ಕ್ಷೇತ್ರದ ತಂತ್ರಿವರ್ಯರಾದ ಶ್ರೀ ಶಂಕರನಾರಾಯಣ ಭಟ್ಟ,ಗೋಸಾಡ ಅವರ ನೇತೃತ್ವದಲ್ಲಿ ಬೆಳಗ್ಗೆ 8 ಗಂಟೆಗೆ ಸರಿಯಾಗಿ ಸಂಕಲ್ಪದೊಂದಿಗೆ  ಆರಂಭಗೊಳ್ಳಲಿರುವುದು.
 ಭಾಗವಹಿಸಲಿಚ್ಚಿಸುವ ಮಾತೆಯರು ಹೆಸರನ್ನು  22.08.2025 ನೇ ಶುಕ್ರವಾರದ ಮೊದಲು ಕ್ಷೇತ್ರದ ಕಾರ್ಯಾಲಯದಲ್ಲಿ ನೋಂದಾಯಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿ ಗೆ ಕಾರ್ಯಾಲಯವನ್ನು ಸಂಪರ್ಕಿಸಿರಿ.

ಇತೀ,
ಆಡಳಿತ ಮಂಡಳಿ, ಶ್ರೀ ಕ್ಷೇತ್ರ ಅಗಲ್ಪಾಡಿ