Karada Vishwa

Article · July 3, 2026

ಮುಕ್ತಕ

✍️ಸಂಧ್ಯಾ ಕೊರೆಕ್ಕಾನ

ಆಚೀಚೆ ಓಡಾಡಿ ಕಸಕಡ್ಡಿಗಳ ತಂದು

ಖೇಚರವು ಕಟ್ಟಿರುವ ಗೂಡನ್ನ ನೋಡು

ಸೂಚಿಸಿಹರೇಯದಿಕೆ ವಾಸ್ತುಶಾಸ್ತ್ರವಕೇಳು

ದೋಷವೆಲ್ಲುಂಟದಿಕೆ ಬಾಳಸಂಧ್ಯೆ

Creative Writings
ಮುಕ್ತಕ