Karada Vishwa

News · September 13, 2026

ಅಗಲ್ಪಾಡಿ ಮಠ - ಗಣಪತಿ ಹವನ

ತಾರೀಕು: 14/9/2026 ನೇ ಸೋಮವಾರ ಸಮಯ: ಬೆಳಗ್ಗೆ 6.30

ನಮಸ್ಕಾರ🙏

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವರ್ಷಂಪ್ರತಿ ನಡೆಯುವಂತೆ ತಾರೀಕು 14.9.2026 ನೇ ಸೋಮವಾರ ಬೆಳಗ್ಗೆ 6.30 ಕ್ಕೆ ಕ್ಷೇತ್ರದ ತಂತ್ರಿವರ್ಯರಿಂದ 12 ಕಾಯಿ ಗಣಪತಿ ಹವನ ನೆರವೇರಲಿರುವುದು. ತಾವೆಲ್ಲರೂ ಬಂದು ಪ್ರಸಾದ ಸ್ವೀಕರಿಸಿ ಸರ್ವೇಶ್ವರಿಯ ಮತ್ತು ಗಣಪತಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಿಕೆ,

ಇತೀ,

ಆಡಳಿತ ಮಂಡಳಿ

Heritage
ಅಗಲ್ಪಾಡಿ ಮಠ - ಗಣಪತಿ ಹವನ