Karada Vishwa

News · June 25, 2025

ವಿಜ್ಞಾನಿ ಡಾ| ರಮೇಶ್ ಕನ್ನಡ್ಕ ಅವರಿಗೆ ಅಭಿನಂದನೆಗಳು

ಡಾ| ರಮೇಶ್ ಕನ್ನಡ್ಕ ಅವರ ವಿಜ್ಞಾನ ಕ್ಷೇತ್ರದ ಸಾಧನೆ ನಮ್ಮ ಸಮಾಜದ ಯುವ ವಿಜ್ಞಾನಿಗಳಿಗೆ ಪ್ರೇರಣೆ!

ಡಾ॥ ರಮೇಶ ಕನ್ನಡ್ಕ, MSc. PhD. ಇವರು CSIR-CECRI ಕೇಂದ್ರ ಸರಕಾರದ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಡೈರೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಮಂಗಳೂರು ವಿವಿಯಿಂದ MSc(1993),IISc ಬೆಂಗಳೂರಿಂದ PhD(2000),ಕ್ಯಾಲಿಫೋರ್ನಿಯ, ಮೇರಿಲ್ಯಾಂಡ್ ವಿವಿಗಳಲ್ಲಿ, LANL USA ಯಲ್ಲಿ ಉನ್ನತ ಸಂಶೋಧನೆ(2001-2006), JNCASR (2007) ಫೆಲೋಶಿಪ್ ಬಳಿಕ CSIR ಚೆನೈಯಲ್ಲಿ ಹಿರಿಯ ವಿಜ್ಞಾನಿಯಾಗಿ ಸಂಶೋಧನೆಯಲ್ಲಿ ತೊಡಗಿದ್ದರು. ವರ್ತಮಾನದಲ್ಲಿ ಬಹಳ ಸುದ್ದಿಯಲ್ಲಿರುವ EV ( Electrical Vehicles) ಗಳ ಜೀವಾಳ Li-ion,Na-ion, Li-s,Li-Air ವಿದ್ಯುತ್ ಶೇಖರಣೆಯ ತಂತ್ರಜ್ಞಾನದಲ್ಲಿ ಇವರ ಕೊಡುಗೆ ಮಹತ್ತರವಾಗಿದೆ. ಇವರು ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ. ಕರಾಡ ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯಾಗಿರುವ ಶ್ರೀಯುತರಿಗೆ ಸಮಾಜದ ಪರವಾಗಿ ಅಭಿನಂದನೆಗಳು.

Education
ವಿಜ್ಞಾನಿ ಡಾ| ರಮೇಶ್ ಕನ್ನಡ್ಕ ಅವರಿಗೆ ಅಭಿನಂದನೆಗಳು