Karada Vishwa

Event · January 23, 2025

ಕರಾಡ ವಿಶ್ವ ವೆಬಿನಾರ್ -18

ವಿಷಯ : ವೇದಾಂಗಗಳು ದಿನಾಂಕ : 25/01/2025, ಸಂಜೆ : 7.30 ರಿಂದ

ನಿರ್ವಹಣೆ ಮತ್ತು ಸ್ವಾಗತ : ಶ್ರೀಮತಿ ಅಶ್ವಿನಿ ರವಿಚಂದ್ರ ಭಟ್ 

ನಿತ್ಯ ಪಂಚಾಂಗ : ಶ್ರೀ ನಾಗರಾಜ ಉಪ್ಪಂಗಳ 

ಪ್ರಾರ್ಥನೆ : ಶ್ರೀಮತಿ ಸಂಧ್ಯಾ ಕೊರೆಕ್ಕಾನ 

ಅತಿಥಿ ಪರಿಚಯ : ಶ್ರೀಮತಿ ಅಲಕಾ ರವಿಶಂಕರ ಆವಳಮಠ 

ಅತಿಥಿ : ಶ್ರೀ ಡಾ.ಶ್ಯಾಮ ಸುಂದರ ಕೂವೆಕ್ಕಲ್ಲು, ಚೆನ್ನೈ 

ಕರಾಡ ವಿಶ್ವ ಕುರಿತು : ಶ್ರೀ ಚಂದ್ರಹಾಸ ಕನ್ನಡ್ಕ 

ಧನ್ಯವಾದ : ಶ್ರೀ ರವೀ  ಸಜಂಗದ್ದೆ

ಲಿಂಕ್ : https://meet.google.com/rfp-wrsu-jxo

Webinar
ಕರಾಡ ವಿಶ್ವ ವೆಬಿನಾರ್ -18