Karada Vishwa

News · September 26, 2026

ವೈದ್ಯಕೀಯ ಸೇವೆಗೆ ಡಾ. ಪ್ರದೀಪ್ ಎ. ಅವರಿಗೆ ಸನ್ಮಾನ

ಕರಾಡ ವಿಶ್ವದ ಅಭಿನಂದನೆಗಳು

ಹಾರ್ದಿಕ ಅಭಿನಂದನೆಗಳು ಡಾ. ಪ್ರದೀಪ್ ಎ. ಅವರಿಗೆ!

ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪೂರ್ವಭಾವಿಯಾಗಿ ಮಂಗಳೂರಿನ KMC ಆಸ್ಪತ್ರೆ, ಅತ್ತಾವರ ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾದ CME ಕಾರ್ಯಕ್ರಮದಲ್ಲಿ ಅನುಭವಿ ವೈದ್ಯರಾಗಿ ಡಾ. ಪ್ರದೀಪ್ ಎ. ಅವರನ್ನು ಸನ್ಮಾನಿಸಲಾಯಿತು.

ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಸೇವೆ ಮತ್ತು ಅನುಭವದ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗೆ ದೊರೆತ ಈ ಗೌರವಕ್ಕೆ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು.

ಮುಂದೆಯೂ ನಿಮ್ಮ ಸೇವಾ ಪಯಣ ಇನ್ನಷ್ಟು ಯಶಸ್ಸು, ಗೌರವ ಮತ್ತು ಸಾಧನೆಗಳಿಂದ ಕಂಗೊಳಿಸಲಿ ಎಂದು ಹಾರೈಸುತ್ತೇವೆ.

ಅಭಿನಂದನೆಗಳು ಡಾ. ಪ್ರದೀಪ್ ಎ. ಅವರಿಗೆ...

Achievers
ವೈದ್ಯಕೀಯ ಸೇವೆಗೆ ಡಾ. ಪ್ರದೀಪ್ ಎ. ಅವರಿಗೆ ಸನ್ಮಾನ