Karada Vishwa

News · May 13, 2025

ನಿರೀಕ್ಷ ಭಟ್ ವೈ ಎಂ - SSLC State 7th Rank

ನಿರೀಕ್ಷ ಭಟ್ ವೈ ಎಂ ಇವರು ಕರ್ನಾಟಕ SSLC ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 7 ನೇ ಸ್ಥಾನ ಪಡೆದಿರುತ್ತಾರೆ. ಈಕೆ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳದ ವಿದ್ಯಾರ್ಥಿನಿ. ಈಕೆ ದಂತ ವೈದ್ಯರಾದ ಶ್ರೀ ಮುರಳೀಧರ ಎಲ್ಲಿಬೆಟ್ಟು ಹಾಗೂ ಶ್ರೀಮತಿ ದಿವ್ಯ ಸ್ಮಿತಾ ಕೋಟೆ ಇವರ ಸುಪುತ್ರಿ.

ಈಕೆಗೆ ಕರಾಡ ಸಮಾಜವು ಹೆಮ್ಮೆಯ ಅಭಿನಂದನೆಗಳನ್ನು ಸಲ್ಲಿಸುತ್ತದೆ.

EducationWomen
ನಿರೀಕ್ಷ ಭಟ್ ವೈ ಎಂ - SSLC State 7th Rank