
Article · August 22, 2026
" ಭೂತ "...!
ರಾಮಣ್ಣ ಚೆನ್ನಾಂಗೋಡು
ಸಂಶಯದ ಭೂತಕ್ಕೆ
ಮದ್ದಿಲ್ಲ ಭಾವ I
ಹೊಕ್ಕಮನೆಕೆಡಿಸುವುದೆ
ಅದರ ಸ್ವಭಾವ II
ಬೆಳೆಸಿಕೊಳ್ಳಲು ಹೋಗಿ
ಅದರೊಡನೆ ನಂಟು I
ಪ್ರಾಣ ಕಳಕೊಂಡವರ
ಕಥೆ ನೂರು ಉಂಟು II
Creative Writings

Article · August 22, 2026
ರಾಮಣ್ಣ ಚೆನ್ನಾಂಗೋಡು
ಸಂಶಯದ ಭೂತಕ್ಕೆ
ಮದ್ದಿಲ್ಲ ಭಾವ I
ಹೊಕ್ಕಮನೆಕೆಡಿಸುವುದೆ
ಅದರ ಸ್ವಭಾವ II
ಬೆಳೆಸಿಕೊಳ್ಳಲು ಹೋಗಿ
ಅದರೊಡನೆ ನಂಟು I
ಪ್ರಾಣ ಕಳಕೊಂಡವರ
ಕಥೆ ನೂರು ಉಂಟು II