Karada Vishwa

News · October 14, 2026

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ನವರಾತ್ರಿ ಉತ್ಸವ 2026

ಇಂದಿನ ಕಾರ್ಯಕ್ರಮಗಳು

ಮುಖ್ಯ ಕಾರ್ಯಕ್ರಮಗಳು

ತಾರೀಕು 14.10. 2026/ಬುಧವಾರ .

ಬೆಳಗ್ಗೆ :

  • 7.30 - ಉಷ:ಪೂಜೆ,

  • 10.15 ಗಂಟೆ -ವೇದ ಪಾರಾಯಣ

  • 10.30 ತುಲಾಭಾರ ಸೇವೆ

  • ಅಪರಾಹ್ನ 12.30 ಮಹಾಪೂಜೆ

    ಸೇವಾ ಪ್ರಾರ್ಥನೆ, ಪ್ರಸಾದ

  • 1.30 ಅನ್ನ ಪ್ರಸಾದ.

ಸಂಜೆ :

  • 6.15 ದೀಪಾರಾಧನೆ

  • 7.45 ನವರಾತ್ರಿ ಪೂಜೆ, ಸೇವಾ ಪ್ರಾರ್ಥನೆ, ಪ್ರಸಾದ.

  • 8.30 ಅನ್ನ ಪ್ರಸಾದ.

ಶ್ರೀ ದುರ್ಗಾ ಭಜನ ಮಂಟಪದಲ್ಲಿ :

ಸಂಜೆ:

  • 5-6.30 ವಿಶ್ವಪ್ರಿಯ ಮಹಿಳಾ ಭಜನ ಮಂಡಳಿ ಏತಡ್ಕ

  • 6.30 - 7.30

    ಶ್ರೀ ಧರ್ಮಶಾಸ್ತಾ ಭಜನ ಸಂಘ, ಕುರುಮುಜ್ಜಿಕಟ್ಟೆ.

  • 7.30 ರಿಂದ ಯಕ್ಷಗಾನ ಬಯಲಾಟ.

    ಶ್ರೀ ದುರ್ಗಾ ಕೃಷ್ಣ ಯಕ್ಷಗಾನ ಕಲಾಸಂಘ ಅಗಲ್ಪಾಡಿ ಇದರ ವಿದ್ಯಾರ್ಥಿಗಳಿಂದ.

  • ಬೆಳಗ್ಗೆ ಗಂಟೆ 10.30 ರಿಂದ 12.00:

    ನಾರಾಯಣೀಯಂ ಪಾರಾಯಣ-

    ಕಲಿಯೋಣ ಬನ್ನಿ ತಂಡದ ಅಧ್ಯಾಪನ ಮತ್ತು ಶಿಷ್ಯ ವೃಂದ-

    ಸಂಧ್ಯಾ ಕೊರೆಕ್ಕಾನ ಇವರ ನೇತೃತ್ವದಲ್ಲಿ.

Temples