Karada Vishwa

Event · February 16, 2025

ಕರಾಡ ವಿಶ್ವ ವೆಬಿನಾರ್ ಸರಣಿ -20

22/02/2025ರ ಶನಿವಾರ ಸಂಜೆ 7.30ಕ್ಕೆ; ವೆಬಿನಾರ್ ಸಂವಾದ : ಶ್ರೀ ಕೃಷ್ಣರಾಜ ಶರ್ಮಾ ಕೊಲ್ಲೆಂಕಾನ ಇವರ ಜೊತೆ ; ವಿಷಯ : 'ಸಣ್ಣ ಉದ್ಯಮದಿಂದ ತೊಡಗಿ ಸಾಮ್ರಾಜ್ಯ ಕಟ್ಟುವುದು ಹೇಗೆ!?'

ಕರಾಡ ವಿಶ್ವ ವೆಬಿನಾರ್ ಸರಣಿ -20

ಈ ಸರಣಿ ಕಾರ್ಯಕ್ರಮದ ಅಂಗವಾಗಿ 22/02/2025ರ ಶನಿವಾರ ಸಂಜೆ 7.30ಕ್ಕೆ ಸಣ್ಣ ಉದ್ಯಮದಿಂದ ತೊಡಗಿ ಸಾಮ್ರಾಜ್ಯ ಕಟ್ಟುವುದು ಹೇಗೆ!? - ವಿಶೇಷ ಸಂವಾದ ಕಾರ್ಯಕ್ರಮ - ಒಂದು ವಿನೂತನ ಪ್ರಯತ್ನ/ವೆಬಿನಾರ್ ಸಂವಾದ'ದಲ್ಲಿ ಶ್ರಿಯುತ ಕೃಷ್ಣರಾಜ ಶರ್ಮಾ ಕೊಲ್ಲೆಂಕಾನ ಇವರು ನಮ್ಮೊಂದಿಗೆ ಇರಲಿದ್ದಾರೆ. ಮಾಹಿತಿ ವಿನಿಮಯ ಮತ್ತು ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗೆ ಕೊಟ್ಟ ಲಿಂಕ್ ಮೂಲಕ ಕಾರ್ಯಕ್ರಮ ನಡೆಯುವ ದಿನದಂದು ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಗೂಗಲ್ ಲಿಂಕ್: https://meet.google.com/txe-zsfe-oda

ನಿರ್ವಹಣೆ ಮತ್ತು ಸ್ವಾಗತ : ಶ್ರೀಮತಿ ಪ್ರಜ್ಞಾ ಭಾಟೆ

ಪ್ರಾರ್ಥನೆ : ಮಾ. ಋಷಭ ಕಯಂಪಾಡಿ

ನಿತ್ಯ ಪಂಚಾಂಗ: ಶ್ರೀ ಚಂದ್ರಹಾಸ ಕನ್ನಡ್ಕ

ಸಂಪನ್ಮೂಲ ವ್ಯಕ್ತಿ ಪರಿಚಯ : ಶ್ರೀ ಪ್ರಮೋದ್ ಕಯಂಪಾಡಿ

ವಿಷಯ ಮಂಡನೆ ಮತ್ತು ಪ್ರಶ್ನೆ, ಉತ್ತರ: ಶ್ರೀ ಕೃಷ್ಣರಾಜ ಶರ್ಮಾ ಕೊಲ್ಲೆಂಕಾನ

ಕರಾಡ ವಿಶ್ವ ವೆಬ್ಸೈಟ್ ವಿವರ : ಶ್ರೀ ಸತ್ಯ ಶಂಕರ ಬೇಂದ್ರೋಟು

ಧನ್ಯವಾದ: ಶ್ರೀ ನಾಗರಾಜ ಉಪ್ಪಂಗಳ

ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ ಇಲ್ಲಿದೆ : https://youtube.com/shorts/ImGQizQEoF8?si=5m4JFlDaOs-V3Lyp

Webinar