Karada Vishwa

Article · August 31, 2026

ತೋಚಿದ್ದು ಗೀಚಿದಾಗ

ವಿದ್ಯಾ ಎಡಮಲೆ

ಹಾಗೇ ಬರೆದೆ ಕೆಲ ಸಾಲುಗಳ

ಕಂಡು ಓದಿದವರೆಲ್ಲ ..

ಹರಿಸಿದರು ಪ್ರಶ್ನೆಗಳ... 🤔🤔

ಉತ್ತರವಿಲ್ಲ...😰 ಇದೇಕೆ...

ಅಂದರೆ...

ಮನಕ್ಕೆ ತೋರಿದ್ದೇ ಗೀಚಿದೆ ಅದಕ್ಕೆ😂

Creative Writings
ತೋಚಿದ್ದು ಗೀಚಿದಾಗ