Karada Vishwa

News · August 30, 2026

ಕರಾಡ ಸಮಾಜದ ಭಗಿನಿಯರಿಂದ ಶ್ರಾವಣ ಕುಂಕುಮಾರ್ಚನೆ ಸಂಪನ್ನ

ವರದಿ : ಶ್ರೀ ರಘು ಸ್ವಾದಿ

ಶಿರಸಿ ಹತ್ತಿರದ ಪುರ ಗ್ರಾಮದ ಧರ್ಮೇಶ್ವರ ದೇವಸ್ಥಾನದಲ್ಲಿ ಇಂದು 30-8-2026, ಭಾನುವಾರ ಸಮಾಜದ ಭಗಿನಿಯರಿಂದ ಪ್ರತಿವರ್ಷದಂತೆ ಶ್ರಾವಣ ಮಾಸದ ಕುಂಕುಮಾರ್ಚನೆ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದ ಪೌರೋಹಿತ್ಯವನ್ನು ಶ್ರೀಮತಿ ಪ್ರತಿಭಾ ದೇವ ರವರು ವಹಿಸಿದ್ದರು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು,

Heritage
ಕರಾಡ ಸಮಾಜದ ಭಗಿನಿಯರಿಂದ ಶ್ರಾವಣ ಕುಂಕುಮಾರ್ಚನೆ ಸಂಪನ್ನ