Karada Vishwa

News · March 2, 2026

ನೇಹಾ ಗುರ್ಜರ್ CA ಪರೀಕ್ಷೆಯಲ್ಲಿ ಉತ್ತೀರ್ಣ

ಕರಾಡ ವಿಶ್ವದ ಅಭಿನಂದನೆಗಳು

ಹರಿಬೆಟ್ಟು  ಶ್ರೀ ಶಶಿಧರ ಗುರ್ಜರ್ ಹಾಗೂ ಶಾಂತಾ ಇವರ ಮಗಳು ನೇಹಾ ಗುರ್ಜರ್ ಅವರು CA ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.
Women