
News · October 17, 2025
ರಂಜಿತ್ ಭಟ್ ಗೆ PhD
ಕರಾಡ ವಿಶ್ವದ ಅಭಿನಂದನೆಗಳು....
ಎಣ್ಣೆಹೊಳೆ ಪ್ರಭಾಕರ ಭಟ್ ಹಾಗೂ ಶ್ರೀಮತಿ ಇಂದುಮತಿ ಭಟ್ (ಕೋಳಿಕ್ಕಜೆ) ಇವರ ಪುತ್ರ ರಂಜಿತ್ ಪಿ ಭಟ್ ಅವರ 'ಕ್ರಿಪ್ಟೋಗ್ಯಾನ್ ಡಿಸೈನ್ ಆಫ್ ಜೆನೆರೇಟಿವ್ ಡೀಪ್ ಲರ್ನಿಂಗ್ - ಬೇಸ್ಡ್ ಸೆಕ್ಯೂರ್ ಸ್ಟೆಗನೊಗ್ರಫಿ ಮಾಡೆಲ್ ಫಾರ್ ಇಮೇಜ್ ಎನ್ಕ್ರಿಪ್ಶನ್' ಎಂಬ ಸಂಶೋಧನಾ ಪ್ರಬಂಧಕ್ಕೆ ಜೈನ್ ಯೂನಿವರ್ಸಿಟಿ PhD ಪದವಿ ನೀಡಿದೆ . ಪ್ರಸ್ತುತ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ ರೊಬೊಟಿಕ್ಸ್ ಆಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀ ರಂಜಿತ್ ಇವರ ಸಾಧನೆಗೆ ಕರಾಡ ವಿಶ್ವದ ಅಭಿನಂದನೆಗಳು ....
Education
