
News · September 21, 2026
ಭಕ್ತಿಯಂಗಳದಲ್ಲಿ ಅರಳಿದ ರಂಗೋಲಿ
ರಂಗೋಲಿಯನ್ನು ರಚಿಸಿದವರು : ಶ್ರೀಮತಿ ಅರ್ಚನಾ ಶ್ರೀರಾಮ್
ಕರಾಡ ಬ್ರಾಹ್ಮಣ ಸಮಾಜ, ಬೆಂಗಳೂರು ವತಿಯಿಂದ ದಿನಾಂಕ 20/09/2026 ರಂದು ಶಂಕರಮಠದಲ್ಲಿ ಚಂಡಿಕಾ ಯಾಗವು ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ಪುಣ್ಯ ಸಂದರ್ಭದಲ್ಲಿ ಶ್ರೀಮತಿ ಅರ್ಚನಾ ಶ್ರೀರಾಮ್ ಅವರು ದುರ್ಗೆಯ ಅತ್ಯಂತ ಮನಮೋಹಕ ಹಾಗೂ ಕಲಾತ್ಮಕ ರಂಗೋಲಿಯನ್ನು ಬಿಡಿಸಿ ಸಮಾರಂಭದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದರು.

Art
