Karada Vishwa

News · September 22, 2026

ಕರಾಡ ಬ್ರಾಹ್ಮಣ ಸೇವಾ ಸಮಿತಿ ಪುತ್ತೂರು ಇದರ ಸಭೆ

ವರದಿ ಕೃಪೆ : ರಾಮಕೃಷ್ಣ ಭಟ್ ಚಂದುಕೂಡ್ಲು

19-09-2026 ಶನಿವಾರದಂದು ದುರ್ಗಾ ಗಣೇಶ ಸಮುದಾಯ ಭವನದಲ್ಲಿ ಕರಾಡ ಬ್ರಾಹ್ಮಣ ಸಂಘ ನಿಡ್ಪಳ್ಳಿ – ಪುತ್ತೂರು ವಲಯದ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು. ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

Community