Karada Vishwa

News · April 14, 2026

ನಮ್ಮ ಹೆಮ್ಮೆಯ PUC ಸಾಧಕರು

ಎಲ್ಲ ಸಾಧಕರಿಗೂ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು


ಆದ್ಯಾ ಬಿ ಪಡ್ರೆ .
ಸತ್ಯನಾರಾಯಣ ಪಡ್ರೆ ಹಾಗೂ ವಿದ್ಯಾ ಇವರ ಪುತ್ರಿ. ಮನೆ : ಬದಿ. ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ .  ಪಡೆದ ಅಂಕಗಳು : 99.33 % . ಕರ್ನಾಟಕ ರಾಜ್ಯಕ್ಕೆ 5ನೇ ರಾಂಕ್   




ನಿಧಿ ಭಟ್.
 ಹರಿಪ್ರಸಾದ್ ಉಪ್ಪಂಗಳ ಮತ್ತು ಚಿತ್ರಲತಾ ಅವರ ಪುತ್ರಿ. ಉಪ್ಪಂಗಳ ಮನೆ. ಮಂಗಳೂರಿನ ಕೆನರಾ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ . 600ರಲ್ಲಿ 580 ಅಂಕಗಳನ್ನು (96.66%) ಪಡೆದಿದ್ದಾರೆ . 





ಕೆ. ನಿಕೇತನ್ 
ಗೋವಿಂದರಾಜ ಮತ್ತು ಗಾಯತ್ರಿ ಅವರ ಪುತ್ರ. ಮನೆ: ವೇದಶ್ರೀ, ಅಲಕೇಮಜಲು, ಸುಳ್ಯ (ಕೆಮ್ಮಣಬಳ್ಳಿ). ಸುಳ್ಯದ ಕೆ.ವಿ.ಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ. ಪಡೆದ ಅಂಕಗಳು: 600ರಲ್ಲಿ 584 (97.33%). ಕಾಲೇಜಿನಲ್ಲಿ  4ನೇ ಸ್ಥಾನ .




ತನ್ವಿ ಭಟ್
ಅನಂತ ಪದ್ಮನಾಭ ಭಟ್ ಮತ್ತು ಸ್ಮಿತಾ ಅವರ ಪುತ್ರಿ. ಮನೆ: ಆವಳ ಮಠ.
ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ.
ಪಡೆದ ಅಂಕಗಳು: 600ರಲ್ಲಿ 589 (98.1%) 





ಧೃತಿ ಭಟ್ ಕೆ 
ಕೃಷ್ಣಾನಂದ ಕೆ ಹಾಗೂ ಸವಿತಾ ಕೆ ಇವರ ಪುತ್ರಿ. ಮನೆ: ಕೊರೆಕ್ಕಾನ. ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ಬಪ್ಪಳಿಗೆ, ಪುತ್ತೂರು ಇಲ್ಲಿ ವಿಜ್ಞಾನ (PCMC) ವ್ಯಾಸಂಗ.
ಪಡೆದ ಅಂಕಗಳು: 600ರಲ್ಲಿ 584 (97.33%) 





ಕನ್ನಿಕಾ ರಮೇಶ್ ಭಟ್
ತಾಯಿ-ಗಾಯತ್ರಿ ರಮೇಶ್ ಭಟ್, ತಂದೆ:ರಮೇಶ್ ಪದ್ಮನಾಬ್ ಭಟ್. ಮನೆ : ಸಿದ್ಧಾಪುರ ಬೀಳಗಿ. 
ಸರಸ್ವತಿ ಪಿ ಯು  ಕಾಲೇಜ್ ಕುಮಟಾದಲ್ಲಿ(ವಿಜ್ಞಾನ) ವ್ಯಾಸಂಗ. ಒಟ್ಟು ಅಂಕಗಳು: 591 (98.5%). ರಾಜ್ಯಕ್ಕೆ 9ನೇ ರಾಂಕ್




 

ಪೃಥ್ವಿರಾಜ್ ಸೂರಜ್ ಗೋಳ್ವಲ್ಕರ್ 

 ಜ್ಯೋತಿ ಹಾಗೂ  ಅಶೋಕವನಂ ಸೂರಜ್ ಅವರ ಪುತ್ರ. ಎಡಮಲೆ ಮನೆ. ಕಾಲೇಜು: ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಪಿಯು ಕಾಲೇಜು, ಮೈಸೂರು - ವಿಜ್ಞಾನ (PCMC) ವಿಭಾಗ . ಪಡೆದ ಅಂಕಗಳು: 600ರಲ್ಲಿ 495 (82.5%) 





ಸುಶ್ಮಿತಾ ಎಸ್

ದಿವಂಗತ  ಹರೀಶ್ ಎಸ್ ಭಟ್ ಹಾಗೂ ಸಾವಿತ್ರಿ ಇವರ ಪುತ್ರಿ .  ಮನೆ: ಕೋಟೆ ಶಿರಂತಡ್ಕ. ಜನತಾ ಪಿಯು ಕಾಲೇಜು, ಅಡ್ಯನಡ್ಕ ಇಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ. ಪಡೆದ ಅಂಕಗಳು: 600ರಲ್ಲಿ 567 (94.5%) 






ನಂದನ್ ಕಡಂದೇಲು 
ಸುಬ್ರಹ್ಮಣ್ಯ ಕಡಂದೇಲು ಮತ್ತು ಕವಿತಾ ಬಿ ಅವರ ಪುತ್ರ .  ಮನೆ : ಶಿರ್ವ, ಉಡುಪಿ .  ಆಳ್ವಾಸ್ ಕಾಲೇಜು ಮೂಡಬಿದ್ರೆಯಲ್ಲಿ ವಿಜ್ಞಾನದಲ್ಲಿ ವ್ಯಾಸಂಗ.  ಪಡೆದ ಅಂಕಗಳು 516 (86%).




ಸುಪ್ತ ಪ್ರಮೋದ್ ಭಟ್

ಪ್ರಮೋದ್ ಕಯಂಪಾಡಿ ಮತ್ತು ಅಕ್ಷತಾ ಭಟ್ ಕಯಂಪಾಡಿ ಅವರ ಪುತ್ರಿ. ಕಯಂಪಾಡಿ ಮನೆ .  ಕಾಲೇಜು: ಕಿಂಗ್ಡಮ್ ಕಾಲೇಜು, ಆರ್.ಆರ್ ನಗರ, ಬೆಂಗಳೂರು -ವಿಜ್ಞಾನ ವಿಭಾಗ. ಪಡೆದ ಅಂಕಗಳು: 600ರಲ್ಲಿ 577 (96.11%). ಹೆಚ್ಚುವರಿ ಸಾಧನೆ: ಭೌತಶಾಸ್ತ್ರದಲ್ಲಿ 100/100 ಅಂಕಗಳನ್ನು ಪಡೆದಿದ್ದಾರೆ.





ಶ್ರಾವ್ಯ ಪಿ ಪರಾಡ್ಕರ್

ಪಾಂಡುರಂಗ ಪರಾಡ್ಕರ್ ಮತ್ತು ವೀಣಾ ಪಿ ಪರಾಡ್ಕರ್ ಅವರ ಪುತ್ರಿ. ಆಳ್ವಾಸ್ ಪಿಯು ಕಾಲೇಜು, ಮೂಡಬಿದ್ರೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ. ಪಡೆದ ಅಂಕಗಳು: 600ರಲ್ಲಿ 593 (98.83%). ರಾಜ್ಯಕ್ಕೆ 8ನೇ ಸ್ಥಾನ.




ಮಂಜರಿ ವಿ ಗುರ್ಜರ್ .

ರಾಧ ಕೆ. ವಿ. ಮತ್ತು ವಾಸುದೇವ ಕೆ. ಎಸ್. ಅವರ ಪುತ್ರಿ. ಕಾಲೇಜು: ಎಕ್ಸಲೆಂಟ್ ಪಿಯು ಕಾಲೇಜ್, ಕಳ್ಳಬೆಟ್ಟು, ಮೂಡುಬಿದಿರೆ (ವಿಜ್ಞಾನ ವಿಭಾಗ). ಪಡೆದ ಅಂಕಗಳು: 600ರಲ್ಲಿ 586 (97.67%)




ವೇಧಸ್

ರಶ್ಮಿ ಮತ್ತು ಗುರು ವಿಕ್ರಮ ಪ್ರಸಾದ ಅವರ ಪುತ್ರ.  ಕಯಂಪಾಡಿ ಮನೆ.  ಆಳ್ವಾಸ್ ಕಾಲೇಜು, ಮೂಡಬಿದಿರೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ. ಪಡೆದ ಅಂಕಗಳು: 600ರಲ್ಲಿ 536 (89.3%) 




ಆತ್ಮಿಕಾ ಭಾರದ್ವಾಜ್

ಪ್ರಸನ್ನ ಭಾರದ್ವಾಜ್ ಮತ್ತು ಶೋಭಾ ಕೊಲ್ಯ ಅವರ ಪುತ್ರಿ. ಉಪ್ಪಂಗಳ ಮನೆ. ನಾರಾಯಣ ಪಿಯು ಕಾಲೇಜು, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ಇಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ.  ಪಡೆದ ಅಂಕಗಳು: 600ರಲ್ಲಿ 561 (94%).




ಸಂಪ್ರೀತ್ . ಕೆ

ದಿನೇಶ್ ಭಟ್ ಮತ್ತು ಉಷಾ ಅವರ ಪುತ್ರ. ಕನ್ನಕೋಡು ಮನೆ , ಮಾವಿನಕಟ್ಟೆ. ವಿವೇಕಾನಂದ ಪಿಯು ಕಾಲೇಜು, ಪುತ್ತೂರಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ. ಪಡೆದ ಅಂಕಗಳು: 600ರಲ್ಲಿ 566 (95%)



ಮೇಧಾ ಜಿ ಭಟ್

ಗಿರಿಧರ್ ಭಟ್ ಹಾಗೂ ಸಂಧ್ಯಾ ಭಟ್ ಇವರ ಪುತ್ರಿ. ಕೇಮಾರು ಮನೆ .  ಶಾರದಾ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ. ಪಡೆದ ಅಂಕಗಳು : 600ಕ್ಕೆ 595 (99.17%) ರಾಜ್ಯಕ್ಕೆ 6ನೇ ರಾಂಕ್.



ಸ್ತುತಿ ವಿನಯ್ ಲೋಕರೆ

ವಿನಯ್ ಲೋಕರೆ ಮತ್ತು ಗೀತಾ ಅವರ ಪುತ್ರಿ. ಲೋಕರೆ ಕುಟುಂಬ (ಬೆಳಗಾವಿಯಿಂದ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ). ಕಾಲೇಜು: ನ್ಯೂ ಹೋರೈಝನ್ ಕಾಲೇಜು, ಕಸ್ತೂರಿ ನಗರ, ಬೆಂಗಳೂರು - ವಾಣಿಜ್ಯ ವಿಭಾಗ. ಪಡೆದ ಅಂಕಗಳು: 600ರಲ್ಲಿ 593 (98.83%).  ರಾಜ್ಯಕ್ಕೆ 7ನೇ ರಾಂಕ್  (ಕಾಲೇಜಿನಲ್ಲಿ ಪ್ರಥಮ) 



ತನ್ವಿ ಬಿ

ಚಂದ್ರಶೇಖರ ಬಿ ಮತ್ತು ರಂಜನಾ ಅವರ ಪುತ್ರಿ. ಮಂಡೆಕೋಲು ಮನೆ.  ಶಾರದಾ ಪಿಯು ಕಾಲೇಜು, ಮಂಗಳೂರು - ಇಲ್ಲಿ ವಿಜ್ಞಾನ (PCMB) ವಿಭಾಗದಲ್ಲಿ ವ್ಯಾಸಂಗ. ಪಡೆದ ಅಂಕಗಳು: 600ರಲ್ಲಿ 593 (98.84%). ರಾಜ್ಯ ಮಟ್ಟದಲ್ಲಿ 7ನೇ ರಾಂಕ್ 




ವಿನ್ಯಾಸ್ ಶರ್ಮ ಕೆ

ಅಚ್ಯುತ ಭಟ್ ಮತ್ತು ಅನ್ನಪೂರ್ಣ ಅವರ ಪುತ್ರ. ಮನೆ: ಕಕ್ಕೂರು. ಅಂಬಿಕಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ. ಪಡೆದ ಅಂಕಗಳು: 600ರಲ್ಲಿ 563 (93.8%)


ಶ್ರೀದೇವ್ ಪರಾಡ್ಕರ್

ಕೆ ಅನಂತ ಪ್ರಸಾದ್ ಮತ್ತು ಚಿತ್ರಾ ಎ ಪ್ರಸಾದ್ ಅವರ ಪುತ್ರ. ಮನೆ: ಪರಾಡ್ಕರ್, ಕೇಮಾರು. ಕಾಲೇಜು: ಜೈನ್ ಪಿಯು ಕಾಲೇಜು, ಮೂಡಬಿದಿರೆ - ವಾಣಿಜ್ಯ ವಿಭಾಗ. ಪಡೆದ ಅಂಕಗಳು: 600ರಲ್ಲಿ 483 (80.50%) 





ಧೃತಿ ಪ್ರದೀಪ್

ಪ್ರದೀಪ್ ಆರ್ ಮತ್ತು ಪವಿತ್ರಾ ಆರ್ ಪ್ರದೀಪ್ ಅವರ ಪುತ್ರಿ. ಮನೆ: ಬೆಂಗಳೂರು (ಅಂಗ್ರಾಜೆ ) . ಕಾಲೇಜು: ಜ್ಯೋತಿ ಕೆವಿ ಕಾಂಪೋಸಿಟ್ ಪಿಯು ಕಾಲೇಜು - ವಿಜ್ಞಾನ ವಿಭಾಗ.  ಪಡೆದ ಅಂಕಗಳು: 600ರಲ್ಲಿ 565 (94.17%).



ಕರಾಡ ವಿಶ್ವ ನಿಮ್ಮದು ...
ಆ್ಯಪ್ ಬಳಸಿ, ಸಮಾಜ ಬೆಳೆಸಿ...!!

****************
AchieversEducation
ನಮ್ಮ ಹೆಮ್ಮೆಯ PUC ಸಾಧಕರು