
News · November 19, 2025
ಅಕ್ಷರ ಲಕ್ಷ (24 ಲಕ್ಷ) ಗಾಯತ್ರಿ ಯಾಗ - ಕರಾಡ ಬ್ರಾಹ್ಮಣ ಸಮಾಜ ಮಂಗಳೂರು
ಕರಾಡ ಬಾಂಧವರು ಈ ಅಕ್ಷರ ಲಕ್ಷ ಗಾಯತ್ರೀ ಜಪ ಯಜ್ಞದಲ್ಲಿ ಭಾಗವಹಿಸಬೇಕಾಗಿ ವಿನಂತಿ. ಯಾಗವು ರಾಧಾಕೃಷ್ಣ ದೇವಸ್ಥಾನ ಮಂಗಳೂರಿನಲ್ಲಿ ದಿನಾಂಕ 30-12-2025ರಂದು ನಡೆಯಲಿದೆ. ಇವತ್ತಿನಿಂದ ಜಪವನ್ನು ಪ್ರಾರಂಭಿಸಬಹುದು. ಬಾಂಧವರು ಈ ಕೆಳಗೆ ಕೊಟ್ಟ ಲಿಂಕ್ ಬಳಸಿ ದಿನನಿತ್ಯದ ಮಂತ್ರ ಪಠಣ ಕ್ರೋಢೀಕರಿಸಲು ಸಹಾಯ ಮಾಡಬೇಕಾಗಿ ಕೋರಿಕೆ .
ಲಿಂಕ್ : https://karhada-gayatri-japa-sankalpa.web.app
ಲಿಂಕ್ : https://karhada-gayatri-japa-sankalpa.web.app
