
Article · August 23, 2026
" ಜಿರಲೆ"...!
ರಾಮಣ್ಣ ಚೆನ್ನಾಂಗೋಡು
ಮುಗಿಸಿ ಬಂದಿದೆ ಜಿರಲೆ
ದೆಹಲಿಯಲಿ ಆಟ I
ಕೊಡಲು ಹತ್ತಿದೆ ಈಗ
ಶಾಲೆಯಲಿ ಕಾಟ II
ಬಣ್ಣ ಹಚ್ಚುವ ಮಂದಿ
ಇದ್ದಾರೆ ಜೊತೆಗೆ I
ಭಾರಿ ಬೇಡಿಕೆ ಈಗ
ಇವರ " ಹರಿಕಥೆಗೆ"! II
Creative Writings

Article · August 23, 2026
ರಾಮಣ್ಣ ಚೆನ್ನಾಂಗೋಡು
ಮುಗಿಸಿ ಬಂದಿದೆ ಜಿರಲೆ
ದೆಹಲಿಯಲಿ ಆಟ I
ಕೊಡಲು ಹತ್ತಿದೆ ಈಗ
ಶಾಲೆಯಲಿ ಕಾಟ II
ಬಣ್ಣ ಹಚ್ಚುವ ಮಂದಿ
ಇದ್ದಾರೆ ಜೊತೆಗೆ I
ಭಾರಿ ಬೇಡಿಕೆ ಈಗ
ಇವರ " ಹರಿಕಥೆಗೆ"! II