Karada Vishwa

News · April 9, 2025

ಶ್ರಿವತ್ಸ ಕೂಟೆಲು ಅವರಿಗೆ ಕರ್ನಾಟಕದಲ್ಲಿ 5ನೇ ರ‍್ಯಾಂಕ್‌

ಶ್ರಿವತ್ಸ ಕೂಟೆಲು ( ಶ್ರೀಮತಿ ಸರೋಜ ಹಾಗೂ ಶೀಯುತ ಶಿವಪ್ರಸಾದ್ ಕೂಟೆಲು ಅವರ ಪುತ್ರ ) ಅವರು 2025 ನೇ ಸಾಲಿನ 2nd PUC ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದಲ್ಲಿ 5 ನೇ ರ‍್ಯಾಂಕ್‌ ಗಳಿಸಿರುತ್ತಾರೆ. ಇವರ ಈ ಸಾಧನೆಗೆ ಅಭಿನಂದನೆಗಳು💐💐

Education
ಶ್ರಿವತ್ಸ ಕೂಟೆಲು ಅವರಿಗೆ ಕರ್ನಾಟಕದಲ್ಲಿ 5ನೇ ರ‍್ಯಾಂಕ್‌